Browsing Category

ಕರಾವಳಿ

Get latest news updates from coastal Karnataka including Dakshina Kannada, Udupi, Uttara Kannada, Kasargod and other Coastal regions from Karavali Karnataka.

ಮಂಗಳೂರು: ನೂತನ ಬಿಷಪ್ ಪೀಟರ್ ಪೌಲ್ ಸಲ್ದಾನಾ

ಪೀಟರ್ ಅವರು ‘The Church: Mystery of Love and Communion’ ಎಂಬ ಗ್ರಂಥ ರಚಿಸಿದ್ದಾರೆ. ಚರ್ಚ್ ಕುರಿತಾದ ಅವರ ಬದ್ಧತೆ ಮತ್ತು ಅವರ ಅಗಾಧ ಜ್ನಾನವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಥಮ ಆದ್ಯತೆ: ಪ್ರತಾಪಚಂದ್ರ ಶೆಟ್ಟಿ

ಶಂಕರನಾರಾಯಣ, ಹಾಲಾಡಿ,ಆವರ್ಸೆ, ಹೆಗ್ಗುಂಜೆ, ಕೊಕ್ಕರ್ಣೆ ಮುಂತಾದ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಶುದ್ಧ ಕುಡಿಯುವ ನೀರನ್ನು ನೀಡಿ ಮುಂದಕ್ಕೆ ಒಯ್ಯಬೇಕು ಎಂಬುವುದು ನಮ್ಮ ಒತ್ತಾಯವಾಗಿದೆ

ದುಶ್ಚಟ ಮುಕ್ತ ಜೀವನ ನಡೆಸಿದರೆ ಶಾಂತಿ, ನೆಮ್ಮದಿ: ಡಿ. ವಿರೇಂದ್ರ ಹೆಗ್ಗಡೆ

ಸುಸಂಸ್ಕಂತರಾಗಿ, ಸಮಾಜದ ಸಭ್ಯ ನಾಗರಿಕರಾಗಿ ದುಶ್ಚಟ ಮುಕ್ತ ಜೀವನ ನಡೆಸಿದರೆ ಶಾಂತಿ, ನೆಮ್ಮದಿ ಸಿಗುತ್ತದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ವ್ಯಸನದಿಂದ ವ್ಯಕ್ತಿನಾಶವಾಗುವುದರೊಂದಿಗೆ ಸಮಾಜದ ಸ್ವಾಸ್ತ್ಯವನ್ನೂ ಹಾಳುಮಾಡುತ್ತಾನೆ  ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ…

ಕಾಂಗ್ರೆಸ್ ಪಕ್ಷದ ಹಿನ್ನಡೆ ತಾತ್ಕಾಲಿಕ – ವಿನಯ ಕುಮಾರ್ ಸೊರಕೆ

ಕರಾವಳಿ ಪ್ರದೇಶದಲ್ಲಿ ಚುನಾವಣಾ ಸಮಯ ಭಾವನಾತ್ಮಕ ವಿಚಾರಗಳನ್ನು ಮುನ್ನಡೆಗೆ ತಂದು ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿ ಎಂದು ಬಿಂಬಿಸಿ ಬಿಜೆಪಿ ಮತ ಗಳಿಸುವ ಷಡ್ಯಂತ್ರವನ್ನು ರೂಪಿಸುತ್ತಿದೆ.

ಉಡುಪಿ ಜಿಲ್ಗಾ ಕಾಂಗ್ರೆಸ್‌ ಐ.ಟಿ.ಸೆಲ್ ಅಧ್ಯಕ್ಷರಾಗಿ ಸತೀಶ್ ಪೂಜಾರಿ ನೇಮಕ

ಉಡುಪಿ ಜಿಲ್ಲಾ ಕಾಂಗ್ರೆಸ್‌‌ನ ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಕಲತ್ರಪಾದೆ ಇವರು ನೇಮಕಗೊಂಡಿದ್ದಾರೆ.

ಮಳೆ ತಂದ ಇನ್ನೊಂದು ದುರಂತ: ದೈವಸ್ಥಾನದ ಆವರಣ ಗೋಡೆ ಕುಸಿದು ಎಂಎಸ್ಸಿ ವಿದ್ಯಾರ್ಥಿನಿ ಸಾವು

ದೈವದ ಮನೆಯ ಆವರಣ ಗೋಡೆ ಕುಸಿದು ಮಂಗಳಗಂಗೋತ್ರಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ದಾರುಣ ಸಾವನ್ನಪ್ಪಿದ್ದಾರೆ.