Browsing Category

ಉತ್ತರ ಕನ್ನಡ

Get latest news updates from Uttara Kannada including Honavar, Bhatkal, Karwar, Kumta and Ankola

7 ಬಾರಿ ಆಯ್ಕೆಯಾದ ನೀವು ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದೀರಿ? ಅನಂತಕುಮಾರ ಹೆಗಡೆಗೆ ಧ್ರುವ ನಾರಾಯಣ ಪ್ರಶ್ನೆ

ನಿಮ್ಮಂಥ ಸಂಸದರು ಮೋದಿಯವರ ಮುಖ ತೋರಿಸಿ ಆಯ್ಕೆಯಾದವರಲ್ಲವೆ? ನಿಮಗೆ ಮುಖ ಎಲ್ಲಿದೆ? ಫೇಸ್ ಲೆಸ್ ಪೀಸ್ ನೀವು ಎಂದು ಜರಿದರು.

ಮಾದರಿ ಯುವ ಕೃಷಿಕ ವೀರೇಶ್ ನಾಯ್ಕಗೆ ರಾಜ್ಯ ಮಟ್ಟದ ‘ಪರಿವರ್ತನಾ ಶ್ರೀ’ ಪ್ರಶಸ್ತಿ

ಕೃಷಿಯಲ್ಲಿ ಇಸ್ರೇಲ್ ಮಾದರಿ ಅನುಸರಿಸಿ ಹಳಿಯಾಳ, ಜೊಯಿಡಾ ಹಾಗೂ ಧಾರವಾಡ ಭಾಗಗಳಲ್ಲಿ ಜಮೀನು ಹೊಂದಿ ಬೇಸಾಯ ಮಾಡುತ್ತಿದ್ದಾರೆ. 

ಕೋವಿಡ್-19 ಹೆಸರಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಭ್ರಷ್ಟಾಚಾರ: ಮಾಜಿ ಸಂಸದ ಧ್ರುವ ನಾರಾಯಣ

ಅಗತ್ಯ ಸೇವೆಗಳನ್ನು ಕಲ್ಪಿಸುವಲ್ಲಿ ಭ್ರಷ್ಟಾಚಾರವೆಸಗುತ್ತಿವೆ ಎಂದು ಮಾಜಿ ಲೋಕಸಭಾ ಸದಸ್ಯ ಧ್ರುವ ನಾರಾಯಣ ಕಿಡಿ.

ಮಂಗಳೂರು ಕರಾವಳಿ ಕಾವಲುಪಡೆಯಿಂದ ಸಮುದ್ರದಲ್ಲಿ ಸಿಲುಕಿದ್ದ ಭಟ್ಕಳದ 24ಮೀನುಗಾರರ ರಕ್ಷಣೆ

44ಗಂಟೆ ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರರು ಭಟ್ಕಳ ಸಮುದ್ರತೀರಕ್ಕೆ ಸುರಕ್ಷಿತವಾಗಿ ತಲುಪಿದ್ದಾರೆ.

ಕಾರವಾರ: 5ಕೋಟಿ ರೂಪಾಯಿ ವೆಚ್ಚದ ಮೀನು ಮಾರುಕಟ್ಟೆ ಉದ್ಘಾಟನೆ

5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೀನು ಮಾರುಕಟ್ಟೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಸುಮಾರು 200 ಮೀನುಗಾರರು ಕುಳಿತು ವ್ಯಾಪಾರ ಮಾಡಲು ಅವಕಾಶ.