ಸಂಪಾದಕೀಯ ಆರೋಪಿಗಳಿಗೆ ಕಾನೂನು ನೆರವು ನೀಡುವುದು ಯಾವಾಗಲಿಂದ ಅಪರಾಧವಾಯ್ತು? ಕರಾವಳಿ ಕರ್ನಾಟಕ Jul 3, 2018 ಅಮಾಯಕ ಯುವಕರಿಗೆ ಉಗ್ರ ಪಟ್ಟ ಕಟ್ಟಿದ ದೃಷ್ಟಾಂತಗಳು ಕಣ್ಮುಂದೆ ಇರುವಾಗ ಶಂಕಿತರಿಗೆ ಕಾನೂನು ನೆರವು ನೀಡುತ್ತೇನೆಂದು ಹೇಳಿದ ಒವೈಸಿಯ ಹೇಳಿಕೆ ಕಾನೂನುಬದ್ದವಾಗಿದೆ, ನೈತಿಕವಾಗಿಯೂ ಸರಿಯಾಗಿದೆ Read More...
ಸಂಪಾದಕೀಯ ಕ್ಷಮಿಸಿ, ನನ್ನೂರಿನ ಆಗಸದಿಂದ ನಕ್ಷತ್ರಗಳು ಮರೆಯಾಗಿವೆ ಕರಾವಳಿ ಕರ್ನಾಟಕ Jul 3, 2018 ಕಂದಮ್ಮಗಳನ್ನು ಕಳೆದುಕೊಂಡ ಮನೆಗಳಲ್ಲಿ ಮಡುಗಟ್ಟಿರುವ ಮೌನ, ಆವರಿಸಿರುವ ನೋವು, ಅಲ್ಲಿನ ಶೋಕ ಊಹಿಸಲೂ ಅಸಾಧ್ಯ. ಅವರ ನೋವಿನಲ್ಲಿ 'ಕರಾವಳಿ ಕರ್ನಾಟಕ' ಭಾಗಿ. Read More...
ಸಂಪಾದಕೀಯ ಡಿವೈಎಸ್‌ಪಿ ಅನುಪಮಾ ಶೆಣೈ ರಾಜೀನಾಮೆ. ಸಾಧಿಸಿದ್ದಾದರೂ ಏನನ್ನು? ಕರಾವಳಿ ಕರ್ನಾಟಕ Jul 3, 2018 ಅನುಪಮಾ ಶೆಣೈ ಅವರು ಫೇಸ್‌ಬುಕ್‌ನಲ್ಲಿ ಬರೆದಿರುವಂತೆ ಸರ್ಕಾರ ಬೃಹನ್ನಳೆಯೆ ಅಂತಿಟ್ಟುಕೊಳ್ಳೋಣ. ಆದರೆ ಅನುಪಮಾ ಅವರದು ಉತ್ತರ ಕುಮಾರನ ಪೌರುಷವೂ ಆಗಬಾರದು ಅಲ್ಲವೆ? Read More...