ಪಂಚಾಯತ್ ಚುನಾವಣೆಗೆ ವಿದ್ಯಾರ್ಹತೆ ಕಡ್ಡಾಯ ಮಾಡಿದ ಹರ್ಯಾಣ ಸರ್ಕಾರದ ಕಾಯ್ದೆ ತಳಸಮುದಾಯಗಳು ಮತ್ತು ಸ್ತ್ರೀಯರನ್ನು ಗ್ರಾಮಮಟ್ಟದ ಅಧಿಕಾರದಿಂದಲೂ ದೂರವಿಡಲು ಮಾಡಿದ ಷಡ್ಯಂತ್ರವೇ ಆಗಿದೆ
ಉದ್ಯಮಿಯ ಮಗ ವಿದ್ವತ್ ಮೇಲೆ ಹಲ್ಲೆ ಆರೋಪದಲ್ಲಿ ಸೆರೆವಾಸದಲ್ಲಿರುವ ಮೊಹಮದ್ ನಲಪಾಡ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಫೆಬ್ರವರಿ 19ರಂದು ನಲಪಾಡ್ ಅವರನ್ನು ಪೊಲೀಸರು ಬಂಧಿಸಿದ್ದರು.