Browsing Category

ಕರ್ನಾಟಕ

Kannada News: Karavali Karnataka brings the top breaking news, political happenings, events & photo gallery from all over Karnataka in Kannada.

ಸೌಹಾರ್ದ ಪರಂಪರೆಗೆ ಮುಸ್ಲಿಂ ಕುಟುಂಬದ ಕೊಡುಗೆ: ಮಗಳ ಮದುವೆಯಲ್ಲೇ 11 ಹಿಂದೂ ಜೋಡಿ ವಿವಾಹ

ಬಳ್ಳಾರಿ ಜಿಲ್ಲೆಯ ಮುಸ್ಲಿಂ ಸಮುದಾಯದ ಶಿಕ್ಷಕರೋರ್ವರು ತನ್ನ ಪುತ್ರಿಯ ವಿವಾಹದಲ್ಲಿ ಹಿಂದೂ ಧರ್ಮದ ಹನ್ನೊಂದು ಜೋಡಿ ವಧು-ವರರ ಸಾಮೂಹಿಕ…

ತೊಟ್ಟಿಲಿಗೆ ಕಟ್ಟಿದ್ದ ಸೀರೆ ಸಿಲುಕಿ ಬಾಲಕ ದಾರುಣ ಸಾವು

ಮನೆಯಲ್ಲಿ ತೊಟ್ಟಿಲಿನಲ್ಲಿದ್ದ ಮಗುವನ್ನು ತೂಗುವ ಸಂದರ್ಭ ಸೀರೆ ಕುತ್ತಿಗೆಗೆ ಬಿಗಿದು ಬಾಲಕನೋರ್ವ ಸಾವಪ್ಪಿದ ಕರುಣಾಜನಕ ಘಟನೆ ವರದಿಯಾಗಿದೆ.

ತಂದೆ-ತಾಯಿಗೆ ಗುಂಡಿಕ್ಕಲು ಪಿಸ್ತೂಲ್ ಖರೀದಿಸಿದ ಯುವಕ ಬಂಧನ

ಮನೆಯಿಂದ ಹೊರಹಾಕಿದರು ಎಂಬ ಕಾರಣಕ್ಕೆ ಹೆತ್ತವರಿಗೇ ಗುಂಡಿಕ್ಕಿ ಹತ್ಯೆಗೈಯುವ ಸಂಚು ರೂಪಿಸಿದ್ದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ…

ನಾವೆಲ್ಲ ಫಂಡ್ ರೈಸಿಂಗ್ ಕೆಪಾಸಿಟಿ ಇಲ್ಲದವರು: ಮೊಹಿದೀನ್ ನಿಧನಕ್ಕೆ ಹೀಗೊಂದು ಸಂತಾಪ!

ಇಂದಿನ ಸಂದರ್ಭದಲ್ಲಿ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ. ಗೆದ್ದರೂ ಮಂತ್ರಿಯಾಗುವುದು ಕಷ್ಟ, ಮಂತ್ರಿಯಾದರೂ ಪ್ರಮುಖ ಖಾತೆಯನ್ನು ಪಡೆಯುವುದು…

ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳ ತೀವ್ರ ನಿರ್ಲಕ್ಷಕ್ಕೆ ಆಕ್ರೋಶ. ಬಿಜೆಪಿ ಶಾಸಕರ ಪ್ರತಿಭಟನೆ

ಮೈತ್ರಿ ಸರ್ಕಾರದ ಬಜೆಟ್ ಕರಾವಳಿ ಜಿಲ್ಲೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಕರಾವಳಿ ಜಿಲ್ಲೆಗಳ ಶಾಸಕರು ವಿಧಾನಸೌಧದ ಗಾಂಧಿ…