Browsing Category

ಕರ್ನಾಟಕ

Kannada News: Karavali Karnataka brings the top breaking news, political happenings, events & photo gallery from all over Karnataka in Kannada.

“ಸರ್ಜಿಕಲ್ ಸ್ಟ್ರೈಕ್” ವಿಡಿಯೊ ಬಿಡುಗಡೆ ಬಿಜೆಪಿಯ ಕೀಳು ಮಟ್ಟದ ಚುನಾವಣಾ ಪ್ರಚಾರ

ಮೋದಿ ಸರಕಾರ 2019ರ ಲೋಕಸಭಾ ‌ಚುನಾವಣೆಯ ಹಿನ್ನಲೆಯಲ್ಲಿ ಹಿಂದಿನ ವರ್ಷ ಬಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನ ವಿಡಿಯೋ ಬಿಡುಗಡೆ…

ಮಾಜಿ ಕೇಂದ್ರ ಸಚಿವ ವಿ ಧನಂಜಯ ಕುಮಾರ್ ಆರೋಗ್ಯ ಸ್ಥಿತಿ ಗಂಭೀರ

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮಾಜಿ ಕೇಂದ್ರ ಸಚಿವ ವಿ.ಧನಂಜಯ್ ಕುಮಾರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು…

ಆಗ್ನೆಸ್ ಕಾಲೇಜು ಸ್ಕಾರ್ಫ್ ವಿವಾದ: ಕಾಲೇಜಿನ ನಿಯಮ ಪಾಲಿಸುವುದು ಕಡ್ಡಾಯ

ಕಾಲೇಜಿನ ನೀತಿ ನಿಯಮಗಳಿಗೆ ಒಪ್ಪಿದ ಯಾರೇ ಆದರೂ ತರಗತಿಗೆ ಪ್ರವೇಶ ಪಡೆಯಬಹುದು. ನಿಯಮಗಳಿಗೆ ಬದ್ದರಾಗದವರು ತಮಗೆ ಬೇಕಾದ ಶಿಕ್ಷಣ ಸಂಸ್ಥೆಗೆ…

ರವಿ ಬೆಳಗೆರೆ ಜಾಮೀನು ರದ್ದತಿಗೆ ಹೈಕೋರ್ಟ್ ನಿರಾಕರಣೆ

ತನಿಖಾಧಿಕಾರಿಗಳು ದೋಷಾರೋಪ ಪಟ್ಟಿಯನ್ನು ಅಧೀನ ನ್ಯಾಯಾಲಯಕ್ಕೆ ಸಲ್ಲಿಸಿರುವುದರಿಂದ ಆರೋಪಿಯ ಜಾಮೀನು ರದ್ದು ಮಾಡಲು ಸಕಾರಣವಿಲ್ಲ.

ಮಂಗಳೂರು ಸ್ಕಾರ್ಫ್ ವಿವಾದ: ಮುಸ್ಲಿಂ ಮುಖಂಡರ ಸಭೆ

ಕಾಲೇಜು ಆಡಳಿತ ಮಂಡಳಿ ಮನವಿಗೆ ಕಿವಿಗೊಡದಿದ್ದಲ್ಲಿ, ಜಿಲ್ಲೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ಮುಸ್ಲಿಂ ಮುಖಂಡರೊಂದಿಗೆ ಬೃಹತ್…

ಧರ್ಮಸ್ಥಳ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ನಿರ್ಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಧರ್ಮಸ್ಥಳದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಹೊರಡುವ ಮುನ್ನ…

ಯಲ್ಲಾಪುರ: ಕಾರು-ಲಾರಿ ಅಪಘಾತ; ಮೂವರ ದಾರುಣ ಸಾವು

ಊರಿಗೆ ಬಂದಿದ್ದ ವಿನಾಯಕ ಹೆಗಡೆ ಕುಟುಂಬ ಬೆಳಗಾವಿಗೆ ಮರಳುವಾಗ ಅಪಘಾತದಲ್ಲಿ ಸಾವಪ್ಪಿದ್ದಾರೆ. ಕಾರಿನಲ್ಲಿದ್ದ ಮಗು ಗಾಯಗೊಂಡಿದ್ದು ತಾಲೂಕು…

ವಿದ್ಯಾರ್ಥಿ ವೇತನಕ್ಕೆ “ಏಕಗವಾಕ್ಷಿ’ ವ್ಯವಸ್ಥೆ: ದೇಶದಲ್ಲೇ ಮೊದಲು

ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಬಹುದಾಗಿದೆ. ಸರ್ಕಾರಿ ಶಾಲೆಯ…