Browsing Category

ಕರ್ನಾಟಕ

Kannada News: Karavali Karnataka brings the top breaking news, political happenings, events & photo gallery from all over Karnataka in Kannada.

ತುಮಕೂರು: ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದ ನಟಿ ಕಂಗನಾ ವಿರುದ್ಧ ಎಫ್‌ಐಆರ್ ದಾಖಲು

ನ್ಯಾಯಾಲಯದ ಆದೇಶ ಪ್ರತಿ ಸೋಮವಾರ ಸಂಜೆ ತಲುಪಿದ್ದು, ಇಂದು ಐಪಿಸಿ ಕಲಂ 44, 108, 153, 153(a), 504ರ ಅನ್ವಯ ಪ್ರಕರಣ ದಾಖಲಾಗಿದೆ.

‘ವಿದ್ಯಾಗಮ’ ಕಾರ್ಯಕ್ರಮ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ

ವಿದ್ಯಾಗಮ ನಿಲ್ಲಿಸದಿದ್ದರೆ ಆಹೋರಾತ್ರಿ ಧರಣಿ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ

ಲಾಕ್‌ಡೌನ್ ಸಂದರ್ಭ ಉದ್ಯೋಗ ನಷ್ಟ: ಗಾಂಜಾ ಮಾರುತ್ತಿದ್ದ ಯುವಕನ ಬಂಧನ

ಹೊಟೇಲ್ ಸ್ವಾಗತಕಾರನಾಗಿ ಕೆಲಸ ಮಾಡುತ್ತಿದ್ದ ಯುವಕ ಲಾಕ್‌ಡೌನ್ ಸಂದರ್ಭ ಕೆಲಸದಿಂದ ತೆಗೆದಿದ್ದರ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ.

ಶಿವಮೊಗ್ಗ: ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಅರ್ಚಕನಿಗೆ 14ವರ್ಷ ಸಜೆ

ಬಾಲಕಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬರುವಂತೆ ಮಾಡುವುದಾಗಿ ಪುಸಲಾಯಿಸಿ ದೇವಸ್ಥಾನಕ್ಕೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ ಎಂದು ದೂರು…

ಜನಾಕ್ರೋಶಕ್ಕೆ ಮಣಿದು ಮಾಸ್ಕ್ ದಂಡ ಪ್ರಮಾಣ ಇಳಿಸಿದ ಸಿಎಂ ಯಡಿಯೂರಪ್ಪ

ಮಾಸ್ಕ್ ಧರಿಸದಿರುವುದಕ್ಕೆ ಒಂದು ಸಾವಿರ ರೂ. ದಂಡ ವಿಧಿಸುವುದು ಸರಕಾರವೇ ನಡೆಸುವ ಹಗಲುದರೋಡೆ ಎಂದು ನಾಗರಿಕರ ಆಕ್ರೋಶ