Browsing Category
ದೇಶ ವಿದೇಶ
Karavali Karnataka provides all the latest National & International News & Headlines From Around The World With Breaking News, Live Updates & Much More.
‘ನನ್ನ ತಾಯಿ ಕೋವಿಡ್ ಲಸಿಕೆ ಪಡೆದಿದ್ದಾರೆ’: ಪ್ರಧಾನಿ ನರೇಂದ್ರ ಮೋದಿ
ಜನರನ್ನು ಲಸಿಕೆ ಪಡೆಯುವಂತೆ ಪ್ರೇರೇಪಿಸಲು ನಿಮ್ಮನ್ನು ಒತ್ತಾಯಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್.
ಮಹಿಳೆಯರಿಗೆ ಜೀನ್ಸ್ ನಿಷೇಧಿಸಿದ ಉ.ಪ್ರದೇಶ ಖಾಪ್ ಪಂಚಾಯತ್
ಜೀನ್ಸ್ ಪಾಶ್ಚಾತ್ಯ ಸಂಸ್ಕೃತಿಯ ಉಡುಗೆಯಾಗಿದೆ. ಮಹಿಳೆಯರು ಸೀರೆ, ಸಲ್ವಾರ್ ಕಮೀಜ್, ಗಾಗ್ರಾ ಧರಿಸಬೇಕು.
ಬಾಲಕಿ ಅತ್ಯಾಚಾರ: ಅಪರಾಧಿಗೆ ಜೀವಾವಧಿ ಶಿಕ್ಷೆ
ಬಾಲಕಿ ಅಪಹರಣಕ್ಕಾಗಿ ಅಪರಾಧಿಗೆ ಹತ್ತು ವರ್ಷ ಕಠಿಣ ಜೈಲು ಶಿಕ್ಷೆ.
‘ಗುಜರಾತಿಗಳಿಗೆ ಮಾರಿಕೊಂಡವರು ನನ್ನನ್ನು ಹೊರಗಿನವಳು ಎನ್ನುತ್ತಿದ್ದಾರೆ’
ನಾನು ಪಶ್ಚಿಮ ಬಂಗಾಳದ ಮನೆಮಗಳಾಗಿರದಿದ್ದರೆ ಹತ್ತು ವರ್ಷ ಆಡಳಿತ ನಡೆಸಲು ಸಾಧ್ಯವಿರಲಿಲ್ಲ.
‘ಮೋದಿಯೊಂದಿಗೆ ವೇದಿಕೆಯಲ್ಲಿರುವುದು ನನ್ನ ಸೌಭಾಗ್ಯ, ಮೋದಿ ದೂರದೃಷ್ಠಿಯ ನಾಯಕ’: ಸುಪ್ರೀಂ ಕೋರ್ಟ್…
ಈ ಹಿಂದೆ ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಂದರ್ಭ ಜಸ್ಟಿಸ್ ಶಾ ಅವರು ಪ್ರಧಾನಿ ಮೋದಿ ತಮಗೆ ಹೀರೋ ಮತ್ತು ಮಾದರಿ ಎಂದು…
12,110 ಕೋಟಿ ರೂ. ಕೃಷಿ ಸಾಲ ಮನ್ನಾ: ತಮಿಳುನಾಡು ಮುಖ್ಯಮಂತ್ರಿ ಘೋಷಣೆ
ಭರವಸೆಗಳನ್ನು ಈಡೇರಿಸುವ ಏಕೈಕ ಪಕ್ಷ ಎಐಡಿಎಂಕೆ ಮಾತ್ರ ಎಂದು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಹೇಳಿದ್ದಾರೆ.
ಜಗತ್ತಿನ ಅಚ್ಚರಿ: ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿಗೆ ಬೇರೆ ಮುಖ, ಕೈಗಳ ಜೋಡಣೆ
ಹೊಸ ಮುಖ ಮತ್ತು ಕೈಗಳು ಡಿಮಿಯೊ ಅವರ ದೇಹಕ್ಕೆ ಹೊಂದಿಕೊಂಡಿದ್ದು, ಯಾವುದೇ ತೊಂದರೆಯಾಗಿಲ್ಲ.
ರೈತರ ಪರ ಮಾತಾಡುವವರು ‘ಮನುಷ್ಯರು’; ಅಧಿಕಾರಸ್ಥರ ಪಿತೂರಿ ಬಗ್ಗೆ ಮಾತಾಡುತ್ತಿದ್ದಾರೆ: ಸೋನಾಕ್ಷಿ…
ಮಾಧ್ಯಮಗಳು ಮತ್ತು ಸರಕಾರದ ಪಿತೂರಿಯಿಂದ ರೈತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ.