Browsing Category
ದೇಶ ವಿದೇಶ
Karavali Karnataka provides all the latest National & International News & Headlines From Around The World With Breaking News, Live Updates & Much More.
ವಿಮಾನದಲ್ಲಿ ಬಂದ ಸಚಿವ ಸದಾನಂದ ಗೌಡ ಕ್ವಾರಂಟೈನ್ಗೆ ಒಳಗಾಗದೇ ಮನೆಗೆ!
ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ದೆಹಲಿಯಿಂದ ವಿಮಾನ ಮೂಲಕ ಬಂದ ಕೇಂದ್ರ ಸಚಿವ ಸದಾನಂದ ಗೌಡ ಕ್ವಾರಂಟೈನ್ಗೆ ಒಳಗಾಗದೇ ಮನೆಗೆ ತೆರಳಿದ…
ಲಕ್ಷದ್ವೀಪದಲ್ಲಿ ಒಬ್ಬರಿಗೂ ಕೊರೋನ ಸೋಂಕು ಇಲ್ಲ
ಇಲ್ಲಿ ಆಸ್ಪತ್ರೆಗಳ ಸೌಲಭ್ಯ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ. ಸೋಂಕು ಹಬ್ಬಿತೆಂದರೆ ಅದನ್ನು ತಡೆಯುವುದು ಕಷ್ಟವೇ.
ದೆಹಲಿಯಿಂದ ಬೆಂಗಳೂರಿಗೆ ಏಕಾಂಗಿಯಾಗಿ ವಿಮಾನದಲ್ಲಿ ಬಂದ ಐದರ ಪೋರ
ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ದೆಹಲಿಯಿಂದ ಐದು ವರ್ಷದ ಬಾಲಕ ವಿಹಾನ್ ಶರ್ಮ ಏಕಾಂಗಿಯಾಗಿ ಬಂದಿರುವ ವಿಶೇಷ…
ವಿದೇಶದಿಂದ ಬರುವ ಮುನ್ನ ಕ್ವಾರಂಟೈನ್ಗೆ ಬದ್ದರಾಗುವ ಭರವಸೆ ಕೊಡಬೇಕು
ದೇಶಕ್ಕೆ ಬಂದೊಡನೆ ಒಟ್ಟು ಹದಿನಾಲ್ಕು ದಿನಗಳ ಕ್ವಾರಂಟೈನ್ಗೆ ಒಳಗಾಗುವುದು ಅನಿವಾರ್ಯ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆ.
ಕೊರೋನಾ ಸೋಂಕಿತ ವಿಟ್ಲದ ವ್ಯಕ್ತಿ ಕುವೈಟ್ನಲ್ಲಿ ಸಾವು
ಕುವೈಟ್ನಲ್ಲಿ ಚರ್ಚ್ ಧರ್ಮಗುರುಗಳ ಮಾರ್ಗದರ್ಶನದಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ
ಲಸಿಕೆ ಕಂಡುಹಿಡಿಯುವ ತನಕ ಕೊರೋನಾ ತಡೆಯುವುದು ಸಾಧ್ಯವಿಲ್ಲ: ವಿಶ್ವ ಆರೋಗ್ಯ ಸಂಸ್ಥೆ ಕಳವಳ
ಲಸಿಕೆ ಇಲ್ಲದೇ ಕೊರೋನಾ ಎದುರಿಸಬಲ್ಲ ಪ್ರತಿಬಂಧಕ ಶಕ್ತಿ ಜನರು ಹೊಂದುವಂತೆ ಮಾಡುವಲ್ಲಿ ಜಾಗತಿಕ ಸಮುದಾಯಕ್ಕೆ ಹಲವು ವರ್ಷಗಳೇ ತಗುಲಬಹುದು…
ಪ್ಲ್ಯಾನ್ ಇಲ್ಲದ ಲಾಕ್ ಡೌನ್. ಕಾರ್ಮಿಕರ ಜೀವಕ್ಕೆ ಕಿಮ್ಮತ್ತೇ ಇಲ್ಲ: ರೈಲು ಹರಿದು 17 ಕಾರ್ಮಿಕರು…
ಮಹಾರಾಷ್ಟ್ರದ ಜಾಲ್ನಾದಲ್ಲಿ ಕಬ್ಬಿಣ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಲಾಕ್ ಡೌನ್ ಬಳಿಕ ಅತಂತ್ರರಾಗಿದ್ದರು.
ಮುಸ್ಲಿಮರ ವಿರುದ್ಧ ಹೇಟ್ ಸ್ಪೀಚ್: UAEಯಲ್ಲಿ ಸಚಿನ್ ಕಿನ್ನಿಗೋಳಿ ಕೆಲಸದಿಂದ ವಜಾ. ತನಿಖೆಗೆ ಆದೇಶ…
ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧ ಸರಣಿ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಿರುವ ಆರೋಪದಲ್ಲಿ ಸಚಿನ್ ಕಿನ್ನಿಗೋಳಿ ಸೇರಿದಂತೆ ಮೂವರನ್ನು…