ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಕನ್ನಡದ ‘ದಿ ವಿಲನ್’ ಸಿನಿಮಾ ಖ್ಯಾತಿಯ ಬ್ರಿಟಿಷ್ ಮೂಲದ ನಟಿ ಮತ್ತು ರೂಪದರ್ಶಿ ಆಮಿ ಜಾಕ್ಸನ್ ಇಟಲಿಯಲ್ಲಿ ತನ್ನ ಗೆಳೆಯನ ಜೊತೆ ಕಡಲ ಕಿನಾರೆಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಇಟಲಿಯ ಬೇಸಿಗೆಗೆ ಬಿಕಿನಿಯಲ್ಲಿ ಪೋಟೋ ತೆಗೆಸಿಕೊಂಡಿದ್ದಾರೆ. ಅವುಗಳನ್ನು ಇನ್ಸ್ಟಾಗ್ರಾಂ(iamamyjackson)ನಲ್ಲಿ ಅಪ್ಲೋಡ್ ಮಾಡಿದ್ದು, ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ್ದಾರೆ.