ಕಟಪಾಡಿ: ಸಿಡಿಲಿನ ಆಘಾತಕ್ಕೆ ಯುವಕ ಬಲಿ

ಭಯಂಕರ ಗುಡುಗು, ಸಿಡಿಲಿನ ಸಂದರ್ಭ ಯುವಕನೋರ್ವ ಮೃತಪಟ್ಟ ಘಟನೆ ಕಟಪಾಡಿಯಲ್ಲಿ ನಡೆದಿದೆ.

ಮನೆಮಂದಿಯೊಂದಿಗೆ ಮಾತನಾಡುತ್ತಿದ್ದಾಗ ಘಟನೆ ಸಂಭವಿಸಿತ್ತು. ಆಸ್ಪತ್ರೆಗೆ ಸಾಗಿಸಲಾಗಿದ್ದರೂ ಭರತ್ ಮೃತಪಟ್ಟಿದ್ದಾರೆ.

ಕರಾವಳಿ ಕರ್ನಾಟಕ ವರದಿ

ಕಾಪು: ರವಿವಾರ ರಾತ್ರಿ ಕರಾವಳಿಯ ಹಲವೆಡೆ ಭಯಂಕರ ಗುಡುಗು, ಸಿಡಿಲಿನ ಸಂದರ್ಭ ಯುವಕನೋರ್ವ ಮೃತಪಟ್ಟ ಘಟನೆ ಕಟಪಾಡಿಯಲ್ಲಿ ನಡೆದಿದೆ.

ಕಟಪಾಡಿ  ನಿವಾಸಿ ಸುರೇಶ್ ಎಂಬವರ ಮಗ ಭರತ್ (24) ಮೃತಪಟ್ಟಿದ್ದಾರೆ.

ರವಿವಾರ  ರಾತ್ರಿ ಮನೆಮಂದಿಯೊಂದಿಗೆ ಮಾತನಾಡುತ್ತಿದ್ದಾಗ ಘಟನೆ ಸಂಭವಿಸಿತ್ತು. ಆಸ್ಪತ್ರೆಗೆ ಸಾಗಿಸಲಾಗಿದ್ದರೂ ಭರತ್ ಮೃತಪಟ್ಟಿದ್ದಾರೆ. ಕಾಪು ಎಸ್.ಐ ರಾಜಶೇಖರ ಸಾಗನೂರು ಪ್ರಕರಣ ದಾಖಲಿಸಿದ್ದಾರೆ.

ಭರತ್ ವಿದ್ಯಾರ್ಥಿಯಾಗಿದ್ದು, ಧಾರ್ಮಿಕ ಸೇವಾ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದರು.

 

 

Get real time updates directly on you device, subscribe now.