ರೋಟರಿ ಕುಂದಾಪುರ ಸನ್‌ರೈಸ್: ಸರಕಾರಿ ಶಾಲೆಗೆ ಸಿಂಕ್ ಕೊಡುಗೆ

ರೋಟರಿ ಸಹಾಯಕ ಗವರ್ನರ್ ರೋ. ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ರೋಟರಿ ಕುಂದಾಪುರ ಸನ್‌ರೈಸ್ ವತಿಯಿಂದ, ರೋಟರಿ ಜಿಲ್ಲಾ ಪ್ರಾಜೆಕ್ಟ್ ಅಡಿಯಲ್ಲಿ ಕುಂದಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕನಸಾಲು ಇಲ್ಲಿನ ಮಕ್ಕಳ ಅನುಕೂಲಕ್ಕಾಗಿ ಸಿಂಕ್ ಹಸ್ತಾಂತರಿಸಲಾಯಿತು.

ರೋಟರಿ ಸಹಾಯಕ ಗವರ್ನರ್ ರೋ. ರವಿರಾಜ್ ಶೆಟ್ಟಿ, ಅಧ್ಯಕ್ಷ ರೋ. ಭಾಸ್ಕರ, ನಿಯೋಜಿತ ಅಧ್ಯಕ್ಷ ರೋ. ಪೂರ್ಣಿಮಾ ಭವಾನಿಶಂಕರ್, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಶಾಲೆಯ ಶಿಕ್ಷಕರು ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.

 

 

Get real time updates directly on you device, subscribe now.