ಕೋವಿಡ್ ದೇಣಿಗೆ ನೀಡಿದ ರೋಟರಿ ಕುಂದಾಪುರ ಸನ್ ರೈಸ್
ಅಧ್ಯಕ್ಷೆ ಪೂರ್ಣಿಮಾ ಭವಾನಿ ಶಂಕರ್ ದೇಣಿಗೆಯ ಚೆಕ್ ತಾಲೂಕು ಆರೋಗ್ಯ ಅಧಿಕಾರಿ ಡಾ. ನಾಗಭೂಷಣ್ ಉಡುಪರಿಗೆ ವಿತರಿಸಿದರು.
ಕುಂದಾಪುರ ದೇವರಾಜ ಅರಸು ಹಾಸ್ಟೆಲ್ ಕೋವಿಡ್ ರೋಗಿಗಳ ವಸತಿ ನಿಲಯವಾಗಿ ಮಾರ್ಪಡಿಸಿ ಅಲ್ಲಿ ತಗಲಿರುವ ವೆಚ್ಚಗಳಿಗೆ ದೇಣಿಗೆ.
ಕರಾವಳಿ ಕರ್ನಾಟಕ ವರದಿ
ಕುಂದಾಪುರ: ‘ರೋಟರಿ ಕುಂದಾಪುರ ಸನ್ ರೈಸ್’ ವತಿಯಿಂದ ಕುಂದಾಪುರ ದೇವರಾಜ ಅರಸು ಹಾಸ್ಟೆಲ್ ಕೋವಿಡ್ ರೋಗಿಗಳ ವಸತಿ ನಿಲಯವಾಗಿ ಮಾರ್ಪಡಿಸಿ ಅಲ್ಲಿ ತಗಲಿರುವ ವೆಚ್ಚಗಳಿಗೆ ದೇಣಿಗೆ ನೀಡಲಾಯಿತು.
ಅಧ್ಯಕ್ಷೆ ಪೂರ್ಣಿಮಾ ಭವಾನಿ ಶಂಕರ್ ದೇಣಿಗೆಯ ಚೆಕ್ ತಾಲೂಕು ಆರೋಗ್ಯ ಅಧಿಕಾರಿ ಡಾ. ನಾಗಭೂಷಣ್ ಉಡುಪರಿಗೆ ವಿತರಿಸಿದರು.
ರೋ. ಶಿವಾನಂದ ಎಂ ಪಿ. ರೋ. ಅಬು ಶೇಖ್ ಸಾಹೇಬ್. ರೋ. ಬಿ. ಎಂ. ಚಂದ್ರಶೇಖರ್ ಉಪಸ್ಥಿತರಿದ್ದರು.