ಕೋಟ ವಿವೇಕ ಕಾಲೇಜಿನ ಅಭಿಷೇಕ್‌ ಸಿಇಟಿ ರ್ಯಾಂಕ್ ಸಾಧನೆ: ಸಂಸ್ಥೆಯ ಅಭಿನಂದನೆ

ವಿವೇಕ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬಂದಿ ವರ್ಗದವರು ಅಭಿನಂದಿಸಿರುತ್ತಾರೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ವಿವೇಕ ಪದವಿಪೂರ್ವ ಕಾಲೇಜಿನ ಅಭಿಷೇಕ್ ಭಟ್ ಜಿ.ಕೆ. ಪ್ರಕೃತಿ ಮತ್ತು ಯೋಗ ವಿಜ್ಞಾನದಲ್ಲಿ 44ನೇ ರ್ಯಾಂಕ್, ವೆಟರನರಿ ಸಯನ್ಸ್ನಲ್ಲಿ  62ನೇ ರ್ಯಾಂಕ್, ಬಿ-ಫಾರ್ಮಾ ಮತ್ತು ಡಿ-ಫಾರ್ಮಾದಲ್ಲಿ 125ನೇ ರ್ಯಾಂಕ್ ಗಳಿಸಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಇವರಿಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬಂದಿ ವರ್ಗದವರು ಅಭಿನಂದಿಸಿರುತ್ತಾರೆ.

ಅಭಿಷೇಕ್, ಸರಕಾರಿ ಪ.ಪೂ.ಕಾಲೇಜು ಶಂಕರನಾರಾಯಣ ಪ್ರಾಂಶುಪಾಲ ಜಗದೀಶ್ ಭಟ್ ಹಾಗೂ ಸುಭದ್ರ ಭಟ್ ಇವರ ಪುತ್ರ.

Get real time updates directly on you device, subscribe now.