‘ರೋಟರಿ ಕುಂದಾಪುರ ಸನ್ ರೈಸ್’‌ನಿಂದ ಪುರಸಭೆ ಮುಖ್ಯಾಧಿಕಾರಿಗೆ ವಿವರಣಾ ಪತ್ರ

ಅಧ್ಯಕ್ಷೆ ಪೂರ್ಣಿಮಾ ಭವಾನಿ ಶಂಕರ್ "ಪೈಪ್ ಕಾಂಪೋಸ್ಟ್ ಘಟಕ "ವಿವರಣೆ ಕರಪತ್ರ ಹಸ್ತಾಂತರಿಸಿದರು.

“ಸ್ವಚ್ಛ ಭಾರತ ಹಸಿರು ಭಾರತ ” ರೋಟರಿ ಜಿಲ್ಲಾ ಕಾರ್ಯಕ್ರಮದ ಅಡಿಯಲ್ಲಿ ಸ್ಥಾಪನೆಗೊಳ್ಳುತ್ತಿರುವ “ಪೈಪ್ ಕಾಂಪೋಸ್ಟ್ ಘಟಕ “.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಪುರಸಭೆ ಮುಖ್ಯಾಧಿಕಾರಿ ಗೋಪಾಲ ಶೆಟ್ಟಿಯವರಿಗೆ ‘ರೋಟರಿ ಕುಂದಾಪುರ ಸನ್ ರೈಸ್’ ಅಧ್ಯಕ್ಷೆ ಪೂರ್ಣಿಮಾ ಭವಾನಿ ಶಂಕರ್ “ಸ್ವಚ್ಛ ಭಾರತ ಹಸಿರು ಭಾರತ ” ರೋಟರಿ ಜಿಲ್ಲಾ ಕಾರ್ಯಕ್ರಮದ ಅಡಿಯಲ್ಲಿ ಸ್ಥಾಪನೆಗೊಳ್ಳುತ್ತಿರುವ “ಪೈಪ್ ಕಾಂಪೋಸ್ಟ್ ಘಟಕ “ವಿವರಣೆ ಕರಪತ್ರ ಹಸ್ತಾಂತರಿಸಿದರು.

ನಿಯೋಜಿತ ಕಾರ್ಯದರ್ಶಿ ಶಿವಾನಂದ ಎಂ ಪಿ. ಮಾಜಿ ಅಧ್ಯಕ್ಷ ಅಬು ಶೇಕ್ ಸಾಹೇಬ್. ಪುರಸಭೆ ಅಧಿಕಾರಿ ರಾಘವೇಂದ್ರ ಉಪಸ್ಥಿತರಿದ್ದರು.

Get real time updates directly on you device, subscribe now.