ಕುಂದಾಪುರ: ‘ರೋಟರಿ ಸನ್‌ರೈಸ್‌’’ನಿಂದ ಎಂಜಿನಿಯರ್ ರವೀಂದ್ರ ಕಾವೇರಿಗೆ ಸನ್ಮಾನ

ರೋಟರಿ ಅಧ್ಯಕ್ಷರಾದ ರೋ. ಪೂರ್ಣಿಮಾ ಭವಾನಿಶಂಕರ್ ಸನ್ಮಾನಿಸಿದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ‘ಎoಜನೀಯರ್ಸ್ ಡೇ’ ಅಂಗವಾಗಿ ಕುಂದಾಪುರ ರೋಟರಿ ಸನ್ ರೈಸ್ ವತಿಯಿಂದ ತಾಲೂಕಿನ ಕಾವೇರಿ ಕನ್ಸ್ಟ್ರಕ್ಷನ್ ಎಂಜಿನಿಯರ್ ರವೀಂದ್ರ ಕಾವೇರಿ ಯವರನ್ನು ರೋಟರಿ ಅಧ್ಯಕ್ಷರಾದ ರೋ. ಪೂರ್ಣಿಮಾ ಭವಾನಿಶಂಕರ್ ಸನ್ಮಾನಿಸಿದರು.

ರೋಟರಿ ಪದಾಧಿಕಾರಿಗಳಾದ,ಅಬು ಶೇಕ್ ಸಾಹೇಬ್, ಭಾಸ್ಕರ್ ಬಾಣ, ಶಿವಾನಂದ ಎಂ. ಪಿ., ದಿನೇಶ ಗೋಡೆ, ಗಣೇಶ, ಭವಾನಿಶಂಕರ್, ಬಿ. ಎಂ. ಚಂದ್ರಶೇಖರ. ಉಪಸ್ಥಿತರಿದ್ದರು.

Get real time updates directly on you device, subscribe now.