ರೋಟರಿ ಕುಂದಾಪುರ ಸನ್‌ರೈಸ್‌ನಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸನ್ಮಾನ

ರೋಟರಿ ಅಧ್ಯಕ್ಷರಾದ ರೋ. ಪೂರ್ಣಿಮಾ ಭವಾನಿಶಂಕರ ಕ್ಲಬ್ ಸಭಾಂಗಣದಲ್ಲಿ ಸನ್ಮಾನಿಸಿದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ‘ರೋಟರಿ ಕುಂದಾಪುರ ಸನ್ ರೈಸ್’ ವತಿಯಿಂದ ಪ್ರೌಢ ಶಿಕ್ಷಣದಲ್ಲಿ ಸಾಧನೆಗೈದ  ನಾಲ್ವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೋಟರಿ ಅಧ್ಯಕ್ಷರಾದ ರೋ. ಪೂರ್ಣಿಮಾ ಭವಾನಿ ಶಂಕರ ಕ್ಲಬ್ ಸಭಾಂಗಣದಲ್ಲಿ ಸನ್ಮಾನಿಸಿದರು.

ರೋಟರಿಯ ಪದಾಧಿಕಾರಿಗಳು, ಸರ್ವ ಸದಸ್ಯರು ಈ ಸಮಯದಲ್ಲಿ ಉಪಸ್ಥಿತರಿದ್ದರು.

Get real time updates directly on you device, subscribe now.