ಕುಂದಾಪುರ: ‘ರೋಟರಿ ಸನ್‌ರೈಸ್’ ಆಶ್ರಯದಲ್ಲಿ ‘ಲವಕುಶರ ಕಾಳಗ’ ಯಕ್ಷಗಾನ

‘ಯಕ್ಷ ಸಾರಥಿ’ ಕುಂದಾಪುರ ಸಹಯೋಗದಲ್ಲಿ ವಿನೂತನ ಯಕ್ಷಗಾನ ಪ್ರದರ್ಶನ

ರೋಟರಿ ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿ ಶಂಕರ, ರೋಟರಿ ಸದಸ್ಯರು, ಯಕ್ಷ ಪ್ರಿಯರು ಉಪಸ್ಥಿತರಿದ್ದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ‘ಯಕ್ಷ ಸಾರಥಿ’ ಕುಂದಾಪುರ ಮತ್ತು ‘ರೋಟರಿ ಕುಂದಾಪುರ ಸನ್ ರೈಸ್’ ಸಹಯೋಗದಲ್ಲಿ ಕುಂದಾಪುರ ರೋಟರಿ ಕಲಾಮಂದಿರದಲ್ಲಿ ಸಾರ್ವಜನಿಕರಿಗಾಗಿ ಯಕ್ಷನವಮಿಯ “ಲವ ಕುಶರ ಕಾಳಗ ” ಎಂಬ ವಿನೂತನ ಯಕ್ಷಗಾನ ಜರುಗಿತು.

ರೋಟರಿ ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿ ಶಂಕರ, ಗಂಗೊಳ್ಳಿಯ ಯೋಗಾನಂದ. ನಿವೃತ್ತ ತಹಶೀಲ್ದಾರ್ ಶಂಕರ ಶೆಟ್ಟಿ, ಉಮಾ ಶೆಟ್ಟಿ, ಆಯೋಜಕರಾದ ಮಹಾಬಲ ಹಾಗೂ ರೋಟರಿ ಸದಸ್ಯರು, ಯಕ್ಷ ಪ್ರಿಯರು ಉಪಸ್ಥಿತರಿದ್ದರು.

Get real time updates directly on you device, subscribe now.