ಕುಂದಾಪುರ: ‘ಯಕ್ಷ ಸಾರಥಿ’ಯಿಂದ ‘ರೋಟರಿ ಸನ್‌ರೈಸ್’ ಅಧ್ಯಕ್ಷರಿಗೆ ಸನ್ಮಾನ

ಪೂರ್ಣಿಮಾ ಭವಾನಿ ಶಂಕರ ಅವರ ಸಮಾಜಮುಖಿ ಸೇವೆಗಳನ್ನು, ಅವರ ಕಲಾ ಸೇವೆಯನ್ನು ಯಕ್ಷ ಗಣ್ಯರ ಸಮ್ಮುಖದಲ್ಲಿ ಸ್ಮರಿಸುವದೊರೊಂದಿಗೆ ಸನ್ಮಾನಿಸಲಾಯಿತು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಇಲ್ಲಿನ ಸುಪ್ರಸಿದ್ಧ ‘ಯಕ್ಷ ಸಾರಥಿ’ ಸಮಿತಿಯಿಂದ ರೋಟರಿ ಕಲಾಮಂದಿರದಲ್ಲಿ ರೋಟರಿ ಕುಂದಾಪುರ ಸನ್ ರೈಸ್ ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿ ಶಂಕರ ಅವರನ್ನು ಸನ್ಮಾನಿಸಲಾಯಿತು.

ಪೂರ್ಣಿಮಾ ಭವಾನಿ ಶಂಕರ ಅವರ ಸಮಾಜಮುಖಿ ಸೇವೆಗಳನ್ನು, ಅವರ ಕಲಾ ಸೇವೆಯನ್ನು ಯಕ್ಷ ಗಣ್ಯರ ಸಮ್ಮುಖದಲ್ಲಿ ಸ್ಮರಿಸುವದೊರೊಂದಿಗೆ ಸನ್ಮಾನಿಸಲಾಯಿತು.

ದಾನಿಗಳಾದ ಗಂಗೊಳ್ಳಿ ಯೋಗಾನಂದ, ಉಮಾ ಶೆಟ್ಟಿ, ನಿವೃತ್ತ ತಹಸೀಲ್ದಾರ್ ಯಕ್ಷಾಭಿಮಾನಿ ಶಂಕರ ಶೆಟ್ಟಿ. ರೋಟರಿ ಸದಸ್ಯರಾದ ರೋ. ಶಿವಾನಂದ ಎಂ. ಪಿ. ಅಬು ಶೇಕ್ ಸಾಹೇಬ್. ಗಣೇಶ ಮತ್ತಿತರರು ಈ ಸಂದರ್ಭ ಇದ್ದರು.

Get real time updates directly on you device, subscribe now.