ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಆಯ್ಕೆ
ಮಾಜಿ ಸಚಿವ ವಿನಯಕುಮಾರ್ ಸೊರಕೆಯವರ ಶಿಫಾರಸಿನ ಮೇರೆಗೆ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆ.
ಕರಾವಳಿ ಕರ್ನಾಟಕ ವರದಿ
ಉದ್ಯಾವರ: ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಗಿರೀಶ್ ಕುಮಾರ್ ಅವರು ಮಾಜಿ ಸಚಿವ ವಿನಯಕುಮಾರ್ ಸೊರಕೆಯವರ ಶಿಫಾರಸಿನ ಮೇರೆಗೆ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಕಾರ್ಯಾಧ್ಯಕ್ಷರು: ಯು.ಆರ್. ಚಂದ್ರಶೇಖರ್, ಲೋರೆನ್ಸ್ ಡೇಸಾ, ಶಿವರಾಮ ಕುಂದರ್, ಉಪಾಧ್ಯಕ್ಷರು: ಚಂದ್ರಾವತಿಎಸ್. ಭಂಡಾರಿ, ಸುಗಂಧಿ ಶೇಖರ್, ಜ್ಯೋತಿ ಆನಂದ್, ಪ್ರಧಾನ ಕಾರ್ಯದರ್ಶಿಯಾಗಿ ರೋಯ್ಸ್ ಮಾರ್ವಿನ್, ಫೆರ್ನಾಂಡಿಸ್, ಕಾರ್ಯದರ್ಶಿಗಳು ರಿಯಾಝ್ ಪಳ್ಳಿ, ಆಬಿದ್ ಆಲಿ, ಭಾಸ್ಕರ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿಗಳು ಅನ್ಸರ್ ಸತ್ತಾರ್, ದಿವಾಕರ ಬೊಳ್ಜೆ, ಪುಂಡರೀಶ್ ಕುಂದರ್, ಲಕ್ಷಣ ಪೂಜಾರಿ, ಕೋಶಾಧಿಕಾರಿ ಸೋಮಶೇಖರ್ ಸುರತ್ಕಲ್,
ಮುಂಚೂಣಿ ಸಂಘಟನೆಗಳ ಅಧ್ಯಕ್ಷರುಗಳು ಉದ್ಯಾವರ ಗ್ರಾಮೀಣ ಮಹಿಳಾ ಕಾಂಗ್ರೆಸ್ – ಹೆಲನ್ ಫೆರ್ನಾಂಡಿಸ್, ಉದ್ಯಾವರ ಗ್ರಾಮೀಣ ಯುವ ಕಾಂಗ್ರೆಸ್ ಮಿತೇಶ್ ಸುವರ್ಣ, ಘಟಕಗಳ ಅಧ್ಯಕ್ಷರು, ಎಸ್.ಸಿ. ಎಸ್.ಟಿ. ಘಟಕ ಗಿರೀಶ್ ಗುಡ್ಡೆಯಂಗಡಿ, ಅಲ್ಪಸಂಖ್ಯಾತ ಘಟಕ- ಮಹಮ್ಮದ್ ಇರ್ಫಾನ್, ಕಿಸಾನ್ ಘಟಕ ಶೇಖರ್ ಕೆ.ಕೋಟ್ಯಾನ್.