ಕೋಟ: ‘ಕದಂಬ ಕೌಶಿಕೆ’ ಯಕ್ಷಗಾನ ಪ್ರದರ್ಶನ

ಭಾಸ್ಕರ ಕೃಪಾ ಯಕ್ಷಕಲಾ ತಂಡ (ರಿ.) ಬಳ್ಕೂರು ಇವರಿಂದ ಅಪ್ಪಟ ಬಡಗು ಶೈಲಿಯಲ್ಲಿ ಕದಂಬ ಕೌಶಿಕೆ ಯಕ್ಷಗಾನ.

ಕರಾವಳಿ ಕರ್ನಾಟಕ ವರದಿ
ಬ್ರಹ್ಮಾವರ: ಭಾಸ್ಕರ ಕೃಪಾ ಯಕ್ಷಕಲಾ ತಂಡ (ರಿ.) ಬಳ್ಕೂರು ಇವರಿಂದ, ಪಂಚವರ್ಣ ಯುವಕ ಮಂಡಲ ಕೋಟದಲ್ಲಿ ಅಪ್ಪಟ ಬಡಗು ಶೈಲಿಯಲ್ಲಿ ‘ಕದಂಬ ಕೌಶಿಕೆ’ ಎನ್ನುವ ಯಕ್ಷಗಾನ ನಡೆಯಿತು.

 

.

Get real time updates directly on you device, subscribe now.