ಕುಂದಾಪುರ: ಹಟ್ಟಿಯಂಗಡಿ ಶಾಲಾ ಮಕ್ಕಳಿಗೆ ಪುಸ್ತಕ, ಆಟಿಕೆ ನೀಡಿದ ‘ರೋಟರಿ ಸನ್‌ರೈಸ್ ಕ್ಲಬ್’

‘ಮಕ್ಕಳ ದಿನಾಚರಣೆ’ಯನ್ನು ರೋಟರಿ ಕುಂದಾಪುರ ಸನ್ ರೈಸ್ ಕ್ಲಬ್ ಅಧ್ಯಕ್ಷರಾದ ರೋ. ಪೂರ್ಣಿಮಾ ಭವಾನಿ ಶಂಕರ ಅವರು ವಿಶಿಷ್ಠವಾಗಿ ಆಚರಿಸಿದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಹಟ್ಟಿಯಂಗಡಿ ಶಾಲೆ ಮಕ್ಕಳಿಗೆ ಪುಸ್ತಕ ಹಾಗೂ ಆಟಿಕೆ ಪರಿಕರ ನೀಡುವುದರ ಮೂಲಕ ‘ಮಕ್ಕಳ ದಿನಾಚರಣೆ’ ಯನ್ನು ರೋಟರಿ ಕುಂದಾಪುರ ಸನ್ ರೈಸ್ ಕ್ಲಬ್ ಅಧ್ಯಕ್ಷರಾದ ರೋ.ಪೂರ್ಣಿಮಾ ಭವಾನಿ ಶಂಕರ ಅವರು ವಿಶಿಷ್ಠವಾಗಿ ಆಚರಿಸಿದರು.

ರೋ. ಪೂರ್ಣಿಮಾ ಭವಾನಿ ಶಂಕರ

ರೋ. ಮಾಜಿ ಅಧ್ಯಕ್ಷ ರೋ. ಅಬು ಶೇಕ್ ಸಾಹೇಬ್, ಕಾರ್ಯದರ್ಶಿ ಗಣೇಶ. ಶಿವಾನಂದ ಎಂ. ಪಿ. ಗಿರಿಜಾ ಮಾಣಿ ಗೋಪಾಲ್, ಸ್ಮಿತಾ ಶಿವಾನಂದ, ಹಟ್ಟಿಯಂಗಡಿ ಗ್ರಾಮ ಸಭೆ ಸದಸ್ಯರು. ಶಿಕ್ಷಕರು ಉಪಸ್ಥಿತರಿದ್ದರು.

Get real time updates directly on you device, subscribe now.