ಕೃಷಿಕ ಮಂಜುನಾಥ್ ಶೆಟ್ಟರಿಗೆ ಕುಂದಾಪುರ ‘ರೋಟರಿ ಸನ್‌ರೈಸ್’ ಸನ್ಮಾನ

ಉಡುಪಿ ಜಿಲ್ಲಾ ಅತ್ಯುತ್ತಮ ಕೃಷಿಕ, ಹಟ್ಟಿಯಂಗಡಿ ಗ್ರಾಮದ ರೈತನ ಸಾಧನೆಗೆ ಗೌರವ.

ರೋಟರಿ ಕ್ಲಬ್ ಕುಂದಾಪುರ ಸನ್ ರೈಸ್ ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿ ಶಂಕರ ಸನ್ಮಾನಿಸಿದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಉಡುಪಿ ಜಿಲ್ಲಾ ಅತ್ಯುತ್ತಮ ಕೃಷಿಕ, ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಗ್ರಾಮದ ರೈತ ಮಂಜುನಾಥ್ ಶೆಟ್ಟಿಯವರನ್ನು ರೋಟರಿ ಕ್ಲಬ್ ಕುಂದಾಪುರ ಸನ್ ರೈಸ್ ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿ ಶಂಕರ ಸನ್ಮಾನಿಸಿ ಗೌರವಿಸಿದರು.

ಕಾರ್ಯದರ್ಶಿ ಗಣೇಶ, ಮಾಜಿ ಅಧ್ಯಕ್ಷ ಅಬು ಶೇಕ್ ಸಾಹೇಬ್, ಸದಸ್ಯರಾದ ಶಿವಾನಂದ ಎಂ ಪಿ. ಗಿರಿಜಾ ಮಾಣಿಗೋಪಾಲ್, ಭವಾನಿಶಂಕರ, ಅನ್ನ್ಸ್ ಸ್ಮಿತಾ ಶಿವಾನಂದ, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Get real time updates directly on you device, subscribe now.