ದ.ಕ: ಕೊರೋನ ಸೋಂಕಿತ ಮೂವರು ಸಾವು

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕೊರೋನಾ ಸೋಂಕಿಗೆ ಮತ್ತೆ ಮೂವರು ಬಲಿಯಾಗುವುದರೊಂದಿಗೆ ಮೃತರ ಸಂಖ್ಯೆ ಇಪ್ಪತ್ತೊಂಬತ್ತಕ್ಕೆ ಏರಿದೆ.

ಉಳ್ಳಾಲ ಆಝಾದ್ ನಗರದ 62ವರ್ಷದ ಮಹಿಳೆ, ಪುತ್ತೂರಿನ 32ರ ಹರಯದ ಮಹಿಳೆ ಹಾಗೂ ಭಟ್ಕಳ ಮೂಲದ 60ವರ್ಷದ ಓರ್ವರು ಇಂದು ಮೃತಪಟ್ಟಿದ್ದಾರೆ.

ಮೃತರಲ್ಲಿ ಇಬ್ಬರು ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.  ಇನ್ನೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Get real time updates directly on you device, subscribe now.