ಚಿಕ್ಕಮಗಳೂರು: ಕೊರೋನ ಸೋಂಕಿತ ಮಹಿಳೆ ಮೃತ್ಯು

ಕರಾವಳಿ ಕರ್ನಾಟಕ ವರದಿ
ಚಿಕ್ಕಮಗಳೂರು: ರಾಜಧಾನಿ ಬೆಂಗಳೂರಿನಿಂದ ನಗರದ ಉಪ್ರಳ್ಳಿಗೆ ಬಂದಿದ್ದ ಮಹಿಳೆಯೋರ್ವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.

52ವರ್ಷದ ಮಹಿಳೆ ತೀವೃ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಕೊರೋನ ಸೋಂಕಿರುವುದು ದೃಢಪಟ್ಟಿತ್ತು.

Get real time updates directly on you device, subscribe now.