ಪಡುಕೋಣೆ: ರಾಮ ದೇವಳಕ್ಕೆ ನುಗ್ಗಿದ ಕಳ್ಳರು, ಪ್ರಭಾವಳಿ ಕಳ್ಳತನ

ಶ್ವಾನ ದಳವನ್ನು ಕರೆಸಲಾಗಿದೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಪಡುಕೋಣೆಯ ಶ್ರೀ ರಾಮ ದೇವಸ್ಥಾನಕ್ಕೆ ರಾತ್ರಿ ನುಗ್ಗಿದ ಕಳ್ಳರು ಪ್ರಭಾವಳಿ ಕಳ್ಳತನ ನಡೆಸಿರುವ ಸಂಗತಿ ಬೆಳಕಿಗೆ ಬಂದಿದೆ. ಗಂಗೊಳ್ಳಿ ಠಾಣಾಧಿಕಾರಿ ಭೀಮಾ ಶಂಕರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶ್ವಾನ ದಳವನ್ನು ಕರೆಸಲಾಗಿದೆ.

Get real time updates directly on you device, subscribe now.