ಓವನ್ ಸ್ಫೋಟ: ‘ಫುಟಾರ್ಡೋ ಬೇಕರಿ’ ಮಾಲಕ ರಾಬರ್ಟ್ ಸ್ಥಳದಲ್ಲೇ ಮೃತ್ಯು
ಓವನ್ ಸ್ಫೋಟದ ತೀವೃತೆಗೆ ರಾಬರ್ಟ್ ಅವರು ಗಂಭೀರ ಗಾಯಗೊಂಡರು.
ಕರಾವಳಿ ಕರ್ನಾಟಕ ವರದಿ
ಬ್ರಹ್ಮಾವರ: ಬೇಕರಿಯ ಓವನ್ ಸ್ಫೋಟಿಸಿದ ಪರಿಣಾಮ ಫುಟಾರ್ಡೊ ಬೇಕರಿ ಮಾಲಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಿಗ್ಗೆ 8ಗಂಟೆ ಸುಮಾರಿಗೆ ಮಾಬುಕಳದಲ್ಲಿ ನಡೆದಿದೆ.
ಬೇಕರಿ ಮಾಲಕ ರಾಬರ್ಟ್ ಫುಟಾರ್ಡೊ(52) ಸ್ಥಳದಲ್ಲೇ ಮೃತಪಟ್ಟರು.
ಓವನ್ ಸ್ಫೋಟದ ತೀವೃತೆಗೆ ರಾಬರ್ಟ್ ಅವರು ಸ್ಥಳದಲ್ಲೇ ಗಂಭೀರ ಗಾಯಗಳೊಂದಿಗೆ ಮೃತಪಟ್ಟರು. ಕೋಟ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.