ಕಾರ್ಕಳ: ವಿವಾಹಿತೆ ಆತ್ಮಹತ್ಯೆ

ನಂದಳಿಕೆ ಗ್ರಾಮದ ಲಚ್ಚಿಲ್ ಹೌಸ್ ನಲ್ಲಿ ತಾಯಿಯೊಂದಿಗೆ ವಾಸವಾಗಿದ್ದರು.

ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಕಾರ್ಕಳ: ನಂದಳಿಕೆ ಗ್ರಾಮದ ಲಚ್ಚಿಲ್ ಹೌಸ್ ನಲ್ಲಿ ತಾಯಿಯೊಂದಿಗೆ ವಾಸವಾಗಿದ್ದ ವಿವಾಹಿತ ಯುವತಿಯೋರ್ವರು ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.

ತಲಪಾಡಿಯ ಸುರೇಂದ್ರ ಎಂಬವರ ಪತ್ನಿ ಅಕ್ಷತಾ(25) ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.

ಶಾರದಾ ಮತ್ತು ನಾರಾಯಣ ದೇವಾಡಿಗರ ಪುತ್ರಿ ಅಕ್ಷತಾ ಎರಡೂವರೆ ವರ್ಷ ಹಿಂದೆ ಸುರೇಂದ್ರ ಎಂಬವರನ್ನು ವಿವಾಹವಾಗಿದ್ದರು.

ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

Get real time updates directly on you device, subscribe now.