ಕುವೈಟ್: ಯುವರಾಜನಾಗಿ ಶೇಖ್ ಮಿಶಾಲ್ ಅಲ್-ಅಹ್ಮದ್ ನೇಮಕ

ಶೇಖ್ ಮಿಶಾಲ್ ನ್ಯಾಷನಲ್ ಗಾರ್ಡ್ ಉಪಮುಖ್ಯಸ್ಥರಾಗಿದ್ದಾರೆ.

ನೇಮಕಾತಿಗೆ ಅಲ್-ಸಬಾಹ್ ಕುಟುಂಬದ ಸಮ್ಮತಿ ಇದ್ದು, ನೇಮಕಾತಿಯನ್ನು ಕುವೈಟ್ ಸಂಸತ್ ಔಪಚಾರಿಕವಾಗಿ ಅಂಗೀಕರಿಸಬೇಕಿದೆ.

ಕರಾವಳಿ ಕರ್ನಾಟಕ ವರದಿ
ಕುವೈಟ್: ಕುವೈಟ್ ನೂತನ ದೊರೆ ಅಮೀರ್ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಸಬಾಹ್ ಅವರು ಶೇಖ್ ಅಲ್-ಅಹ್ಮದ್ ಅಲ್-ಜಾಬಿರ್ ಅಲ್-ಸಬಾಹ್ ಅವರನ್ನು ದೇಶದ ನೂತನ ಯುವರಾಜನಾಗಿ ಬುಧವಾರ ನೇಮಿಸಿದ್ದಾರೆ. ಶೇಖ್ ಮಿಶಾಲ್ ನ್ಯಾಷನಲ್ ಗಾರ್ಡ್ ಉಪಮುಖ್ಯಸ್ಥರಾಗಿದ್ದಾರೆ.

ಶೇಖ್ ಮಿಶಾಲ್ ಅವರ ನೇಮಕಾತಿಗೆ ಅಲ್-ಸಬಾಹ್ ಕುಟುಂಬದ ಸಮ್ಮತಿ ಇದ್ದು, ನೇಮಕಾತಿಯನ್ನು ಕುವೈಟ್ ಸಂಸತ್ ಔಪಚಾರಿಕವಾಗಿ ಅಂಗೀಕರಿಸಬೇಕಿದೆ.

ಕುವೈಟ್ ಅಮೋರ್ ಶೇಖ್ ಅಲ್-ಅಹ್ಮದ್ ಅಲ್-ಸಬಾಹ್(91) ಅವರ ನಿಧನದ ಬಳಿಕ ಯುವರಾಜ್ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಸಬಾಹ್ ಅವರು ಇತ್ತೀಚೆಗಷ್ಟೇ ದೊರೆ ಆಗಿ ಕುವೈಟ್ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ.

 

Get real time updates directly on you device, subscribe now.