ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಭಾರತದ ಮಾಜಿ ಫುಟ್ಬಾಲ್ ನಾಯಕ ಕಾರ್ಲ್ಟನ್ ಚಾಪ್ಮನ್(49) ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ.
ತೀವೃ ಬೆನ್ನುನೋವಿನಿಂದ ಬಳಲುತ್ತಿದ್ದ ಚಾಪ್ಮನ್ ಅವರು ರವಿವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು.
1993ರಲ್ಲಿ ಈಸ್ಟ್ ಬಂಗಾಳ ತಂಡ ಸೇರಿದ್ದ ಚಾಪ್ಮನ್ ಅವರು 1997ರಲ್ಲಿ ದ.ಏಷ್ಯಾ ಫುಟ್ಬಾಲ್ ಫೆಡರೇಶನ್ ಗೋಲ್ಡ್ ಕಪ್ ಜಯಿಸಿದ್ದರು.