ಕೋಡಿಯ ಮಹಿಳೆಗೆ ‘ರೋಟರಿ ಕುಂದಾಪುರ ಸನ್ ರೈಸ್’‌ನಿಂದ ಉಚಿತ ಗ್ಯಾಸ್

‘ಸುರಕ್ಷಾ ಗ್ಯಾಸ್ ಏಜೆನ್ಸಿ’ ಮತ್ತು ‘ರೋಟರಿ ಕುಂದಾಪುರ ಸನ್ ರೈಸ್’ ಜಂಟಿ ಸಹಯೋಗದಲ್ಲಿ ಮಹಿಳೆಗೆ ನೆರವು.

‘ಸುರಕ್ಷಾ ಗ್ಯಾಸ್’ ಮಾಲೀಕರಾದ ಅರುಣಾ ಸತೀಶ, ರೋಟರಿ ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿಶಂಕರ ಉಪಸ್ಥಿತರಿದ್ದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ‘ಸುರಕ್ಷಾ ಗ್ಯಾಸ್ ಏಜೆನ್ಸಿ’ ಮತ್ತು ‘ರೋಟರಿ ಕುಂದಾಪುರ ಸನ್ ರೈಸ್’ ಜಂಟಿ ಸಹಯೋಗದಲ್ಲಿ ಕೋಡಿಯ ಮಹಿಳೆ ಬಚ್ಚಿ ಮೊಗೇರ್ತಿಯವರಿಗೆ ಉಚಿತ ಗ್ಯಾಸ್ ಮತ್ತು ಸ್ಟೋವ್ ಪರಿಕರವನ್ನು ಹಸ್ತಾಂತರಿಸಲಾಯಿತು.

ಸುರಕ್ಷಾ ಗ್ಯಾಸ್ ಮಾಲೀಕರಾದ ಅರುಣಾ ಸತೀಶ, ರೋಟರಿ ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿಶಂಕರ, ಅಬು ಶೇಕ್ ಸಾಹೇಬ್, ಸತೀಶ ಎನ್. ಶೇರುಗಾರ, ಶಿವಾನಂದ ಎಂ. ಪಿ. ದಿನೇಶ ಗೋಡೆ, ಬಿ. ಎಂ. ಚಂದ್ರಶೇಖರ, ಸ್ಮಿತಾ ಶಿವಾನಂದ ಉಪಸ್ಥಿತರಿದ್ದರು.

Get real time updates directly on you device, subscribe now.