ಬಂಟ್ವಾಳ: ಮಾರಕಾಯುಧಗಳಿಂದ ಕೊಚ್ಚಿ ಯುವಕನ ಕೊಲೆ

ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡದಿಂದ ತಲವಾರ್ ದಾಳಿ.

ಕರಾವಳಿ ಕರ್ನಾಟಕ ವರದಿ
ಬಂಟ್ವಾಳ: ಮೆಲ್ಕಾರ್ ಸಮೀಪದ ಬೋಗೋಡಿಯಲ್ಲಿ ಯುವಕನೋರ್ವನನ್ನು ಮಾರಕಾಯುಧಗಳಿಂದ ಕೊಚ್ಚಿ ಕೊಲೆಗೈಯಲಾಗಿದೆ.

ರೌಡಿ‌ಶೀಟರ್ ಕಲ್ಲಡ್ಕದ ಉಮರ್ ಫಾರೂಕ್(28) ಕೊಲೆಯಾದ ಯುವಕ.

ಪಾರೂಕ್ ಯಾನೆ ಚನ್ನ ಫಾರೂಕ್ ಬೈಕಿನಲ್ಲಿ ಕಲ್ಲಡ್ಕದಿಂದ ನಂದಾವರಕ್ಕೆ ಹೋಗುತ್ತಿದ್ದಾಗ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ತಲವಾರ್ ದಾಳಿ ನಡೆಸಿದಾಗ ಆತ ತೀವೃಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಲಾದರೂ ಬದುಕಲಿಲ್ಲ.

 

Get real time updates directly on you device, subscribe now.