ಮಲೆನಾಡಿನ ಸೆರಗು ಬಾಳೆಹೊನ್ನೂರಿನಲ್ಲಿ ‘ರೈತಮಹಾಪಂಚಾಯತ್’ ಪೋಸ್ಟರ್ ಬಿಡುಗಡೆ
ಶಿವಮೊಗ್ಗದ ರೈತಮಹಾಪಂಚಾಯತ್ ಪೂರ್ವಭಾವಿ ಸಭೆ ಮತ್ತು ಕರಪತ್ರ ಬಿಡುಗಡೆಗೊಳಿಸಲಾಯಿತು.
ಜನಶಕ್ತಿಯ ಪ್ರಮುಖರಾದ ಕೆ ಎಲ್ ವಾಸು, ರಾಮು ಕೌಳಿ,ಸುರೇಶ ನಾಯ್ಕ್ ಆನಂದ್,ಕೆ ಎಲ್ ಅಶೋಕ್ ಮುಂತಾದವರು ಹಾಜರಿದ್ದರು.
ಕರಾವಳಿ ಕರ್ನಾಟಕ ವರದಿ
ಬಾಳೆಹೊನ್ನೂರು: ಮಲೆನಾಡಿನ ಸೆರಗು ಬಾಳೆಹೊನ್ನೂರಿನಲ್ಲಿ ಶಿವಮೊಗ್ಗದ ‘ರೈತಮಹಾಪಂಚಾಯತ್’ ಪೂರ್ವಭಾವಿ ಸಭೆ ಮತ್ತು ಕರಪತ್ರ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬಾಳೆಹೊನ್ನೂರಿನ ಜಾತ್ಯಾತೀತ ಪಕ್ಷಗಳ ಮುಖಂಡರುಗಳಾದ ಎಂ ಎಸ್ ಜಯಪ್ರಕಾಶಗೌಡ, ಎಂ ಎಸ್ ಅರುಣೇಶಗೌಡ, ಕೊಳಲೆ ಮರಿಗೌಡ್ರು,ಹಿರಿಯಣ್ಣ, ಕೆ ಎಲ್ ಅಶ್ವತ್ ಜನಶಕ್ತಿಯ ಪ್ರಮುಖರಾದ ಕೆ ಎಲ್ ವಾಸು, ರಾಮು ಕೌಳಿ,ಸುರೇಶ ನಾಯ್ಕ್ ಆನಂದ್,ಕೆ ಎಲ್ ಅಶೋಕ್ ಮುಂತಾದವರು ಹಾಜರಿದ್ದರು.