ಕುಂದಾಪುರ: ‘ಕನ್ನಡ ಮೀಡಿಯಾ’ ಜಾಲತಾಣ ಉದ್ಘಾಟನೆಗೆ ಚಿಂತಕ ದಿನೇಶ್ ಅಮೀನ್ ಮಟ್ಟು

ಮಧ್ಯಾಹ್ನ 3:30ಗೆ ಸ್ಥಳೀಯ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ಉದ್ಘಾಟನಾ ಸಮಾರಂಭ.

ಮುಖ್ಯ ಅತಿಥಿಗಳಾಗಿ ಚಿಂತಕರಾದ ಸುಧೀರ್ ಕುಮಾರ್ ಮರೊಳ್ಳಿ ಮತ್ತು ನಿಕೇತ್ ರಾಜ್ ಮೌರ್ಯ ಭಾಗವಹಿಸಲಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ‘ಕನ್ನಡ ಮೀಡಿಯಾ’ ಜಾಲತಾಣ ಉದ್ಘಾಟನೆಗೆ ಚಿಂತಕ ದಿನೇಶ್ ಅಮೀನ್ ಮಟ್ಟು ಅವರು ಇಂದು ಕುಂದಾಪುರಕ್ಕೆ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಿಂತಕರಾದ ಸುಧೀರ್ ಕುಮಾರ್ ಮರೊಳ್ಳಿ ಮತ್ತು ನಿಕೇತ್ ರಾಜ್ ಮೌರ್ಯ ಭಾಗವಹಿಸಲಿದ್ದಾರೆ.

ಆದಿತ್ಯವಾರ ಮಧ್ಯಾಹ್ನ 3:30ಗೆ ಸ್ಥಳೀಯ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

ವ್ಯಂಗ್ಯಚಿತ್ರಕಾರ ಮತ್ತು ‘ಕನ್ನಡ ಮೀಡಿಯಾ’ಸುದ್ದಿ ಜಾಲತಾಣದ ಪ್ರಧಾನ ಸಂಪಾದಕರಾದ ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಹೃದಯರನ್ನು ಕೋರಿದ್ದಾರೆ.

Get real time updates directly on you device, subscribe now.