Browsing Tag

ಮುಡಿಪು ಅಪಘಾತ

ಮುಡಿಪು: ಟಿಪ್ಪರ್-ಆಮ್ನಿ ಅಪಘಾತ: ಗಾಯಾಳು ಬಾಲಕ ಸಾವು

ಕಾರು ಚಾಲಕ ಸೇರಿ ಐವರು ಗಾಯಗೊಂಡ ಘಟನೆಯಲ್ಲಿ ತೀವೃ ಗಾಯಗೊಂಡಿದ್ದ ಬಾಲಕ ಮೊಹ್ಮದ್ ಮುಜಂಬಿಲ್ ಆಸ್ಪತ್ರೆಯಲ್ಲಿ ಸಾವಪ್ಪಿದ್ದಾನೆ.

ಕಾರು-ಟಿಪ್ಪರ್ ಅಪಘಾತ: ಓರ್ವ ಸಾವು, ಐವರು ಗಂಭೀರ 

ಮುಡಿಪು ಸಮೀಪ ಕಾಯೆರ್ ಗೋಳಿ ಎಂಬಲ್ಲಿ ಲಾರಿ ಮತ್ತು ಮಾರುತಿ ಒಮ್ನಿ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಕಾರು ಚಾಲಕ ಸೇರಿ ಐವರು ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.