Browsing Tag

ಮೊವಾಡಿ ಕೊರಗರ ಮೇಲೆ ದೌರ್ಜನ್ಯ

ಶತಮಾನದ ಹಸಿವೆಯಲ್ಲಿರುವ ಕುಂದಾಪುರದ ಕೊರಗರ ಊಟಕ್ಕೆ ಬಜರಂಗಿಗಳು ಒದ್ದಾಗ!

ಜೀವಮಾನದಲ್ಲಿ ಒಮ್ಮೆಯೂ ಕೊರಗರು ಹೊಟ್ಟೆಗೆ ಹಿಟ್ಟು ತಿನ್ನುತ್ತಾರೊ ಅಥವಾ ಹಸಿವಿನಿಂದ ಸಾಯುತ್ತಿದ್ದಾರೊ ಎಂದು ನೋಡದ ಈ ನೀಚರು ನಿಶ್ಚಿತಾರ್ಥದ ಮನೆಗೆ ನುಗ್ಗಿ ಮಾಡಿದ ದೌರ್ಜನ್ಯ ಅತ್ಯಂತ ಹೇಯ.