Browsing Tag

accident

ಕಾರು-ಸ್ಕೂಟರ್ ಡಿಕ್ಕಿ, ಮಲ್ಪೆ ಯುವಕ ಮೃತ್ಯು

ಕರಾವಳಿ ಕರ್ನಾಟಕ ವರದಿ ಬ್ರಹ್ಮಾವರ: ಕೆ.ಜಿ.ರೋಡ್‌ನಲ್ಲಿ ಕಾರು ಸ್ಕೂಟರ್‌ಗೆ ಗುದ್ದಿದಾಗ ಯುವಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ. ಶುಕ್ರವಾರ ರಾತ್ರಿ ಅಪಘಾತ ಸಂಭವಿಸಿದ್ದು, ಮೃತರನ್ನು ಕೊಡವೂರು ಮಲ್ಪೆ ಪರಿಸರದ ಪ್ರವೀಣ್ ಗಾಣಿಗ(24) ಎಂದು ಗುರುತಿಸಲಾಗಿದೆ. ಪ್ರವೀಣ್ ಅವರು ಮಾವಿನಕುದ್ರು…

ಕಾರು ಪಲ್ಟಿ: ಧರ್ಮಸ್ಥಳಕ್ಕೆ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು, ಇಬ್ಬರು ಗಂಭೀರ

ಕರಾವಳಿ ಕರ್ನಾಟಕ ವರದಿ ಚಿಕ್ಕಮಗಳೂರು: ಕರ್ತಿಕೆರೆ ಗ್ರಾಮದ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಸಂದರ್ಭ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮಂಜುನಾಥ(30) ಮತ್ತು ಮುತ್ತು ರಾಜ(28) ಎಂದು ಮೃತರನ್ನು…