ಕರಾವಳಿ ಕ್ಷಿಪ್ರ ಕಾರ್ಯಾಚರಣೆ. ಅಜೇಂದ್ರ ಶೆಟ್ಟಿ ಕೊಲೆ ಆರೋಪಿ ಅನೂಪ್ ಶೆಟ್ಟಿ ಪೊಲೀಸ್ ವಶಕ್ಕೆ ಕರಾವಳಿ ಕರ್ನಾಟಕ Aug 1, 2021 ವ್ಯವಹಾರ ಮತ್ತು ಇತ್ತೀಚೆಗೆ ಖರೀದಿಸಿದ ಹೊಂಡಾ ಸಿಟಿ ಕಾರು ಇತ್ಯಾದಿಗಳ ಬಗ್ಗೆ ಅಜೇಂದ್ರ ಅವರ ಜೊತೆ ಅನೂಪ್‌ಗೆ ತಕರಾರು ಇತ್ತು ಎಂದು ಅಜೇಂದ್ರ ಅವರ ಸಹೋದರ ಪೊಲೀಸರಿಗೆ ತಿಳಿಸಿದ್ದರು.