Browsing Tag

Ashique Kukkaje

ದುಬೈ: 166 ಕನ್ನಡಿಗರೊಂದಿಗೆ ಮಂಗಳೂರು ತಲುಪಿದ ಬಾಡಿಗೆ ವಿಮಾನ

ಕರಾವಳಿ ಕರ್ನಾಟಕ ವರದಿ ಮಂಗಳೂರು: ದುಬೈ ವಿಮಾನ ನಿಲ್ಡಾಣದಿಂದ ಹೊರಟ ‘ಫ್ಲೈ ದುಬೈ’ ಬಾಡಿಗೆ ವಿಮಾನವು 166ಮಂದಿ ಕನ್ನಡಿಗರೊಂದಿಗೆ ಸಂಜೆ ಮಂಗಳೂರು ತಲುಪಿತು. ಹಿರಿಯ ನಾಗರಿಕರು, ಗರ್ಭಿಣಿಯರು, ಅನಾರೋಗ್ಯ ಪೀಡಿತರು, ಕೋವಿಡ್ ಲಾಕ್‌ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದವರು ಈ ವಿಮಾನದಲ್ಲಿ…