ಕರಾವಳಿ ಸುಳ್ಯ: ದೇವರಗುಂಡಿ ಫಾಲ್ಸ್ನಲ್ಲಿ ಬಿಕಿನಿ ಫೋಟೊಶೂಟ್ಗೆ ಸಾರ್ವಜನಿಕ ಆಕ್ರೋಶ ಕರಾವಳಿ ಕರ್ನಾಟಕ Oct 30, 2020 0 ಜಲಪಾತದ ಸಮೀಪ ಮಲ್ಲಿಕಾರ್ಜುನ ದೇವಸ್ಥಾನವಿದ್ದು, ಶಿವನೇ ಈ ಜಲಪಾತದಲ್ಲಿ ಸ್ನಾನಕ್ಕೆ ಆಗಮಿಸುತ್ತಿದ್ದ ಎಂಬ ಧಾರ್ಮಿಕ ಭಾವನೆಗೆ ನೋವಾದ ಹಿನ್ನೆಲೆಯಲ್ಲಿ ಕ್ರಮಕ್ಕೆ ಆಗ್ರಹ.