Browsing Tag

BSY

ಜು.14ರ ರಾತ್ರಿಯಿಂದ ಒಂದು ವಾರ ಬೆಂಗಳೂರು ಲಾಕ್‌ಡೌನ್

ಕರಾವಳಿ ಕರ್ನಾಟಕ ವರದಿ ಬೆಂಗಳೂರು: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜುಲೈ14ರ ಮಂಗಳವಾರ ರಾತ್ರಿ 8ಗಂಟೆಯಿಂದ ಒಂದು ವಾರದ ತನಕ (ಜುಲೈ22ರ ಬೆಳಿಗ್ಗೆ 5ಗಂಟೆ) ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪೂರ್ತಿ ಲಾಕ್‌ಡೌನ್ ಮಾಡಲು ನಿರ್ಧರಿಸಿದೆ. ಸಿಎಂ…

ಗೃಹ ಕಚೇರಿ ಸಿಬಂದಿಗೆ ಕೋವಿಡ್: ಸಿಎಂ ಯಡಿಯೂರಪ್ಪ 5 ದಿನ ಹೋಂ ಕ್ವಾರಂಟೈನ್

ವಿಡೀಯೋ ಕಾನ್ಫರೆನ್ಸ್ ಮೂಲಕ ಸಲಹೆ ನೀಡಲಿದ್ದೇನೆ. ಆರೋಗ್ಯವಾಗಿದ್ದು, ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಸಿಎಂ ಹೇಳಿದ್ದಾರೆ.

ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಂದ ಬರುವವರಿಗೆ 14ದಿನ ಹೋಂ ಕ್ವಾರಂಟೈನ್ ಕಡ್ಡಾಯ

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊರೋನಾ ಜೊತೆ ಬದುಕಲು ಕಲಿಯದೇ ದೇಶಕ್ಕೆ ಅನ್ಯ ಆಯ್ಕೆ ಇಲ್ಲ ಎಂದು ಹೇಳಿದ್ದಾರೆ.

ಭಾನುವಾರದ ಕರ್ಪ್ಯೂ ರದ್ದು

ಕರಾವಳಿ ಕರ್ನಾಟಕ ವರದಿ ಬೆಂಗಳೂರು: ಜನತೆಯ ಹಿತದೃಷ್ಠಿಯಿಂದ ನಾಳೆ ರಾಜ್ಯದಲ್ಲಿ ಕರ್ಪೂವನ್ನು ರಾಜ್ಯ ಸರಕಾರ ರದ್ದುಗೊಳಿಸಿದೆ. ಭಾನುವಾರ ಕರ್ಪ್ಯೂ ವಿಧಿಸುವುದರಿಂದ ಈಗಾಗಲೇ ಆರಂಭಗೊಂಡಿರುವ ಆರ್ಥಿಕ ಚಟುವಟಿಕೆಗಳಿಗೆ ಹಿನ್ನೆಡೆಯಾಗುತ್ತದೆ. ಭಾನುವಾರ ಒಂದು ದಿನ ಕರ್ಪ್ಯೂ ವಿಧಿಸುವುದರಿಂದ ಕೊರೋನಾ…

ಶಾಸಕರೊಂದಿಗೆ ಚರ್ಚೆಗೆ ತುರ್ತು ಸಭೆ ಕರೆದಿಲ್ಲ: ಸಿಎಂ ಯಡಿಯೂರಪ್ಪ

ಕರಾವಳಿ ಕರ್ನಾಟಕ ವರದಿ ಬೆಂಗಳೂರು: “ಪಕ್ಷದ ಕೆಲವು ಶಾಸಕರೊಂದಿಗೆ ಚರ್ಚಿಸಲು ನಾನು ತುರ್ತು ಸಭೆ ಕರೆದಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಅಂಥ ಯಾವುದೇ ಸಭೆ ಕರೆದಿಲ್ಲ” ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಶಾಸಕ ಉಮೇಶ್ ಕತ್ತಿ ಗುರುವಾರ ರಾತ್ರಿ ಆಪ್ತ…