ಕರ್ನಾಟಕ ಫೇಸ್ಬುಕ್ ವ್ಯವಸ್ಥಾಪಕಿ ಹೆಸರಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿ ಸೆರೆ ಕರಾವಳಿ ಕರ್ನಾಟಕ Jul 16, 2018 ಫೇಸ್ ಬುಕ್ ವ್ಯವಸ್ಥಾಪಕಿಯ ಹೆಸರಲ್ಲಿ ಯುವತಿಯರಿಗೆ ಕರೆ ಮಾಡಿ ಸಂದರ್ಶನ ಸಂದರ್ಭ ಉದ್ಯೋಗ ನೀಡುವ ಭರವಸೆ ನೀಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.