ಕರ್ನಾಟಕ ರಾಜ್ಯದಲ್ಲಿ ಲಾಕ್ಡೌನ್ ಪ್ರಶ್ನೆ ಇಲ್ಲ; ತಪ್ಪು ಮಾಹಿತಿ ನೀಡಕೂಡದು: ಸಿಎಂ ಯಡಿಯೂರಪ್ಪ ವಾರ್ನಿಂಗ್ ಕರಾವಳಿ ಕರ್ನಾಟಕ Apr 13, 2021 ಯಾವುದೇ ಸಮಿತಿ ಲಾಕ್ಡೌನ್ ಸಲಹೆಯನ್ನು ಕೊಟ್ಟಿಲ್ಲ. ನಾನು ಕೂಡ ಸಮಿತಿಯಲ್ಲಿ ಇದ್ದೇನೆ. ತಪ್ಪು ಮಾಹಿತಿ ನೀಡಬಾರದು.
ಕರ್ನಾಟಕ ದೆಹಲಿಯಲ್ಲಿ ಪಾಳೆಗಾರ, ಕರ್ನಾಟಕದಲ್ಲೊಬ್ಬ ಮಾಂಡಲಿಕ: ಸಿದ್ಧರಾಮಯ್ಯ ವ್ಯಂಗ್ಯ ಕರಾವಳಿ ಕರ್ನಾಟಕ Apr 11, 2021 ಮುಖ್ಯಮಂತ್ರಿಗಳಿಂದ ಪ್ರೇರಣೆ ಪಡೆದು ಕೆಲವು ಜಿಲ್ಲಾಧಿಕಾರಿಗಳು ಕೊರೊನಾ ನಿಯಂತ್ರಣದ ಹೆಸರಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕೋವಿಡ್ ನಿಯಂತ್ರಿಸಲು ಕರ್ಪ್ಯೂ/ನೈಟ್ ಕರ್ಪ್ಯೂ ಜಾರಿ ಬಗ್ಗೆ ಚರ್ಚೆ ಆಗಿಲ್ಲ: ಬೊಮ್ಮಾಯಿ ಕರಾವಳಿ ಕರ್ನಾಟಕ Mar 14, 2021 ಮಾ.15ರಂದು ಮುಖ್ಯಮಂತ್ರಿ ಕರೆದ ಸಭೆಯಲ್ಲಿ ಏನು ಚರ್ಚೆ ಆಗುತ್ತದೋ ನೋಡೋಣ ಎಂದಿದ್ದಾರೆ.