ಕರಾವಳಿ ಜಿಲ್ಲೆಯಲ್ಲಿ ಐಸಿಯು ಬೆಡ್ ಮತ್ತು ವೆಂಟಿಲೇಟರ್ಗೆ ತೊಂದರೆ ಆಗಿಲ್ಲ: ಜಿಲ್ಲಾಧಿಕಾರಿ ಜಗದೀಶ್ ಕರಾವಳಿ ಕರ್ನಾಟಕ Oct 16, 2020 0 ಅತಿ ಕಡಿಮೆ ಸಾವಿನ ಪ್ರಮಾಣದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳಿನಿಂದ ಕೊರೋನಾ ಪಾಸಿಟಿವ್ ಪ್ರಮಾಣ ಇಳಿಮುಖ.
ಕರಾವಳಿ ಉಡುಪಿ: ‘ಕಾನೂನು ಕೈಗೆತ್ತಿಕೊಳ್ಳುವವರ ಮೇಲೆ ಕ್ರಮ’ ಹೇಳಿಕೆ ಹಿಂಪಡೆದ ಅಧಿಕಾರಿಗಳು ಕರಾವಳಿ ಕರ್ನಾಟಕ Jul 30, 2020 0 ‘ಜಾನುವಾರು ಸಾಗಿಸುವವರ ವಿರುದ್ಧ ಕಾನೂನು ಕೈಗೆತ್ತಿಕೊಂಡರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಉಡುಪಿ ಡಿಸಿ ಹೇಳಿದ್ದಾರೆ ಎಂಬ ಹೇಳಿಕೆಯನ್ನು ಕೂಡಲೇ ಹಿಂಪಡೆಯಲಾಗಿದೆ.
ಕರಾವಳಿ ಕೋವಿಡ್-19: ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರಿ ಆದೇಶ ಪಾಲನೆಯಾಗುತ್ತಿಲ್ಲ; ಉಡುಪಿ ಡಿಸಿ ಗಮನ ಸೆಳೆದ ಕಾಂಗ್ರೆಸ್ ಕರಾವಳಿ ಕರ್ನಾಟಕ Jul 28, 2020 0 ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗಾಗಿ ಶೇಕಡಾ 50ರಷ್ಟು ಬೆಡ್ಗಳನ್ನು ಕಾದಿರಿಸಬೇಕೆಂಬ ಸರಕಾರಿ ಆದೇಶ ಉಡುಪಿ ಜಿಲ್ಲೆಯಲ್ಲಿ ಇನ್ನೂ ಪಾಲನೆ ಆಗಿಲ್ಲ.
ಕರಾವಳಿ ಉಡುಪಿ ಜಿಲ್ಲೆ ಗಡಿಗಳ ಸೀಲ್ಡೌನ್, ಲಾಕ್ಡೌನ್ ಬಗ್ಗೆ ಜು.14ರಂದು ನಿರ್ಧಾರ, ಡಿಸಿ ಜಗದೀಶ್ ಕರಾವಳಿ ಕರ್ನಾಟಕ Jul 13, 2020 0 ಜಿಲ್ಲೆಯ ಗಡಿಗಳನ್ನು ಬಂದ್ ಮಾಡಿದರೆ ಉಡುಪಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಸಾಧ್ಯ ಎಂದು ಮುಖ್ಯಮಂತ್ರಿಗೆ ತಿಳಿಸಿದ್ದೇನೆ.
ಕರಾವಳಿ ಕೊರೋನಾ ವೈರಸ್ ಬಗ್ಗೆ ಹೆದರುವ ಅಗತ್ಯ ಇಲ್ಲ, ಎಚ್ಚರಿಕೆ ಅಗತ್ಯ : ಉಡುಪಿ ಜಿಲ್ಲಾಧಿಕಾರಿ ಕರಾವಳಿ ಕರ್ನಾಟಕ Jul 1, 2020 0 ಎಸೆಸೆಲ್ಸಿ ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಹರಡಿದೆ ಎಂಬುದಕ್ಕೆ ಯಾವುದೇ ಕುರುಹುಗಳಿಲ್ಲ.
ಕರಾವಳಿ ಉಡುಪಿ ಜಿಲ್ಲೆಯಲ್ಲಿ ಕೊರೋನ ಸಮುದಾಯಕ್ಕೆ ಹರಡಿಲ್ಲ: ಜಿಲ್ಲಾಧಿಕಾರಿ ಕರಾವಳಿ ಕರ್ನಾಟಕ Jul 1, 2020 0 ಜಿಲ್ಲೆಯಲ್ಲಿ ರೋಗ ಸಮುದಾಯಕ್ಕೆ ಹರಡದಂತೆ ತಡೆಯಲು ಮನೆಮನೆ ಸರ್ವೆ ನಡೆಯುತ್ತಿದೆ. ಸಾರ್ವಜನಿಕರು ಆತಂಕ ಪಡಬೇಕಿಲ್ಲ. ಎಚ್ಚರಿಕೆ ವಹಿಸಬೇಕಿರುವುದು ಮುಖ್ಯ.
ಉಡುಪಿ ಕುಂದಾಪುರ: ತೆಕ್ಕಟ್ಟೆ ನಿವಾಸಿ ಕೊರೋನಾ ಸೋಂಕಿನಿಂದ ಮೃತ್ಯು ಕರಾವಳಿ ಕರ್ನಾಟಕ Jun 19, 2020 0 ಬೇಗ ಆಸ್ಪತ್ರೆಗೆ ದಾಖಲಾದಷ್ಟು ರೋಗಿಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯೂ ಜಾಸ್ತಿ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಕರಾವಳಿ ಉಡುಪಿ ಜಿಲ್ಲಾಡಳಿತದಿಂದ ಕೆಲಸ ಆಗಬೇಕೆ? ಪೋನ್ ಮಾಡಿದರೆ ಸಾಕು: ಜಿಲ್ಲಾಧಿಕಾರಿ ಕರಾವಳಿ ಕರ್ನಾಟಕ Jun 11, 2020 0 ಸಾರ್ವಜನಿಕ ಸ್ಪಂದನ ನೋಡಿಕೊಂಡು ಸೇವೆಯನ್ನು ಇನ್ನಷ್ಟು ಸುಧಾರಿಸಲು ಸಾಧ್ಯವಾಗುತ್ತದೆ ಎಂಬ ಆಶಯ ಅವರು ವ್ಯಕ್ತಪಡಿಸಿದ್ದಾರೆ.