Browsing Tag

drugs probe

ಲಾಕ್‌ಡೌನ್ ಸಂದರ್ಭ ಉದ್ಯೋಗ ನಷ್ಟ: ಗಾಂಜಾ ಮಾರುತ್ತಿದ್ದ ಯುವಕನ ಬಂಧನ

ಹೊಟೇಲ್ ಸ್ವಾಗತಕಾರನಾಗಿ ಕೆಲಸ ಮಾಡುತ್ತಿದ್ದ ಯುವಕ ಲಾಕ್‌ಡೌನ್ ಸಂದರ್ಭ ಕೆಲಸದಿಂದ ತೆಗೆದಿದ್ದರ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ.

ಡ್ರಗ್ಸ್ ದಂಧೆ: ಮಣಿಪಾಲ ವಿದ್ಯಾರ್ಥಿ ಬಂಧನ; 14.94ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾತ್ರೆ ವಶ

ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಪೊಲೀಸ್ ಕಾರ್ಯಾಚರಣೆ

ನಟಿ ಕಂಗನಾ ರಾನಾವತ್‌ ಡ್ರಗ್ಸ್ ನಂಟಿನ ತನಿಖೆಗೆ ಮಹಾರಾಷ್ಟ್ರ ಸರಕಾರ ಆದೇಶ

ಗೆಳೆಯ ಅಧ್ಯಾಯನ್ ಸುಮನ್, ಕಂಗನಾ ನಿಷೇಧಿತ ನಾರ್ಕೊಟಿಕ್ ಡ್ರಗ್ ಸೇವಿಸುತ್ತಿದ್ದು, ನನಗೂ ಸೇವಿಸುವಂತೆ ಒತ್ತಾಯಿಸುತ್ತಿದ್ದರು ಎಂದಿದ್ದರು.