Browsing Tag

Flywan D’souza

ಬಸ್ರೂರು ಕಥೋಲಿಕ್ ಸಭಾ ಆಶ್ರಯದಲ್ಲಿ ವನಮಹೋತ್ಸವ

ಕರಾವಳಿ ಕರ್ನಾಟಕ ವರದಿ/ನವೀನ್ ಕೋತ್, ಆನಗಳ್ಳಿ ಕುಂದಾಪುರ: ಬಸ್ರೂರು ಸಂತ ಫಿಲಿಫ್ ನೇರಿ ಇಗರ್ಜಿಯ ವಠಾರದಲ್ಲಿ ಕಥೋಲಿಕ್ ಸಭಾ ಬಸ್ರೂರು ಘಟಕದ ಪ್ರಾಯೋಜಕತ್ವದಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಪ್ರೀತನ್ ಡಿ ಸೋಜ, ಕುಂದಾಪುರ  ವಾರಾಡೊ  ಅಧ್ಯಕ್ಷರಾದ…