ಸಂಪಾದಕೀಯ ಗಂಗೊಳ್ಳಿಯಲ್ಲೀಗ ಇರುವುದು ಬಹಿಷ್ಕಾರವಲ್ಲ, ಬೇಸರ! ಕರಾವಳಿ ಕರ್ನಾಟಕ Oct 11, 2021 ಸಹಬಾಳ್ವೆ-ಸೌಹಾರ್ದತೆ ಗಂಗೊಳ್ಳಿಯ ಸಹಜ ಗುಣ. ಗಂಗೊಳ್ಳಿ ಮತ್ತೆ ಹಿಂದಿನಂತೆ ಶಾಂತಿಯ ಸ್ನೇಹದ ತೋಟವಾಗಿಸಲು ಗಂಗೊಳ್ಳಿಯ ಹಿರಿಯರು, ಪ್ರಜ್ಞಾವಂತ ಯುವಕರು, ತಾಯಂದಿರು ಮುಂದಾಗಬೇಕು.