Browsing Tag

Irshad Venoor

ಬರವಣಿಗೆಯಲ್ಲಿ ಪ್ರಾದೇಶಿಕತೆ ಮೈಗೂಡಿಸಿಕೊಳ್ಳುವುದು ಒಂದು ಕಲೆ: ಸಾಹಿತಿ ಯೋಗೇಶ್ ಮಾಸ್ಟರ್

'ಮನುಷ್ಯನ ವೈಯಕ್ತಿಕ ಬದುಕು ಸಾಮಾಜಿಕ ಬದುಕಿನೊಂದಿಗೆ ಹಾಸು ಹೊಕ್ಕಿದೆ ಎಂಬುವುದನ್ನು ದಾನಿಶ್ ರವರ ‘ಕಾಡಿಗೊಂದು ಕಿಟಕಿ’ಯು ಕಟ್ಟಿಕೊಡುತ್ತದೆ.'

ಲಾಕ್‌ಡೌನ್ ಸಂತ್ರಸ್ತರಿಗೆ 4 ಕೋಟಿ ರೂಪಾಯಿ ಮಿಕ್ಕಿ ಪರಿಹಾರ ವಿತರಿಸಿದ ‘ಹೆಚ್.ಆರ್.ಎಸ್’

ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಇದರ ಅಂಗ ಸಂಸ್ಥೆಯಾದ ಹುಮ್ಯಾನೀಟೇರಿಯನ್ ರಿಲೀಫ್ ಸೊಸೈಟಿ ಕರ್ನಾಟಕ (ಎಚ್.ಆರ್.ಎಸ್) ವತಿಯಿಂದ ರಾಜ್ಯಾದ್ಯಂತ ಒಟ್ಟು 1,57,295 ಕುಟುಂಬಗಳಿಗೆ ರೂ. 4,20,07,481 ಮೌಲ್ಯದ ಪರಿಹಾರ ಕಿಟ್‍ಗಳನ್ನು ವಿತರಿಸಲಾಗಿದೆ.