ಕಾಸರಗೋಡು: ನವ ವಿವಾಹಿತ ದಂಪತಿ ಆತ್ಮಹತ್ಯೆ. ಕಾರಣ ನಿಗೂಢ
ಕರಾವಳಿ ಕರ್ನಾಟಕ ವರದಿ
ಕಾಸರಗೋಡು: ಮೂರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಯುವ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಕಾಸರಗೋಡಿನಿಂದ ವರದಿಯಾಗಿದೆ.
ಪರ್ವನಡ್ಕದದಲ್ಲಿ ನೆಲೆಸಿದ್ದ ಜಿಶಾಂತ್ (33) ಮತ್ತು ಅವರ ಪತ್ನಿ ಜಯ (25) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮಾರ್ಚ್ 13 ರ…