ಕೊರೋನಾ ಕಾಲರ್ ಟ್ಯೂನ್ ಸ್ಥಗಿತಗೊಳಿಸುವುದು ಹೇಗೆ?
ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕೊರೋನಾ ಕಾಲರ್ ಟ್ಯೂನ್ ಕೇಳಿ ಕೇಳಿ ರೋಸಿ ಹೋಗಿದ್ದೀರಾ? ತುರ್ತು ಕರೆ ಮಾಡುವ ಸಂದರ್ಭ ಕೊರೊನಾ ಕಾಲರ್ಟ್ಯೂನ್ ಕಿರಿಕಿರಿಯಿಂದ ತೊಂದರೆ ಅನುಭವಿಸಿದ್ದೀರಾ? ಏರ್ಟೆಲ್ ಮತ್ತು ಜಿಯೋ ಸಿಮ್ ಬಳಸುತ್ತಿದ್ದರೆ ಕಾಲರ್ಟ್ಯೂನ್ ಸ್ಥಗಿತಗೊಳಿಸುವ ಸರಳ ಉಪಾಯ ಹೀಗಿದೆ.…